
Bengaluru City Police
May 31, 2025 at 08:25 AM
ತಂಬಾಕು ಕೇವಲ ಆರೋಗ್ಯವನ್ನಷ್ಟೇ ಹಾಳು ಮಾಡುವುದಿಲ್ಲ. ಇದು ನಮ್ಮ ಮನೆ, ಭವಿಷ್ಯ ಹಾಗೂ ದೇಶವನ್ನೇ ದುರ್ಬಲಗೊಳಿಸುತ್ತದೆ. ಈ ಬಾರಿಯ ವಿಶ್ವ ತಂಬಾಕು ನಿಷೇಧ ದಿನದಂದು ಮಾನ್ಯ ಗೃಹಮಂತ್ರಿಗಳಾದ ಡಾ.ಜಿ. ಪರಮೇಶ್ವರ ಅವರು ತಂಬಾಕಿನಿಂದ ದೂರವಿದ್ದು ಆರೋಗ್ಯಕರ ಹಾಗೂ ಉಜ್ವಲ ಭವಿಷ್ಯದತ್ತ ಸಾಗಲು ನಾಗರಿಕರಿಗೆ ಕರೆ ನೀಡಿದ್ದಾರೆ.
ನಾವು ಜೀವನವನ್ನು ಆಯ್ಕೆ ಮಾಡಿಕೊಂಡು ಬೇರೆಯವರಿಗೆ ಮಾದರಿಯಾಗೋಣ.
ತಂಬಾಕು ವಿರುದ್ಧದ ಹೋರಾಟದಲ್ಲಿ ಕರ್ನಾಟಕ ಒಗ್ಗಟ್ಟಾಗಿ ನಿಲ್ಲುತ್ತದೆ.
Tobacco destroys more than health — it weakens our homes, our hopes, and our nation.
On World No Tobacco Day 2025, Hon’ble Home Minister Dr. G. Parameshwara urges every citizen to break free from tobacco and embrace a healthier, stronger tomorrow.
Let’s lead by example. Let’s choose life.
Karnataka stands united against tobacco.
#worldnotobaccoday2025 #tobaccofreekarnataka #healthychoices #breathefreeindia #saynototobacco #who #worldhealthorganization #awareness #police
👍
😂
🫡
3