
Bengaluru City Police
May 31, 2025 at 10:53 AM
ಇಂದು ಬೆಂಗಳೂರಿನ ನಗರ ಪೊಲೀಸ್ ವತಿಯಿಂದ ತಂಬಾಕು ನಿಯಂತ್ರಣದ ಉನ್ನತ ಸಮಿತಿ, ಕರ್ನಾಟಕ ಸರ್ಕಾರ ಮತ್ತು ಯಂಗ್ ಇಂಡಿಯನ್ಸ್ ಅವರ ಸಹಯೋಗದಲ್ಲಿ ವಿಶ್ವ ತಂಬಾಕು ವಿರೋಧಿ ದಿನದ ಅಂಗವಾಗಿ ಬೃಹತ್ ಜಾಗೃತಿ ಕಾರ್ಯಕ್ರಮವನ್ನು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮಕ್ಕೆ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಬಿ. ದಯಾನಂದ, ಐಪಿಎಸ್ ಅವರು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಖ್ಯಾತ ಸಾರ್ವಜನಿಕ ಆರೋಗ್ಯ ತಜ್ಞರಿಂದ ಉಪನ್ಯಾಸಗಳು ನಡೆದವು. ಈ ಕಾರ್ಯಕ್ರಮದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ Kick Ash ಅಭಿಯಾನ ಮತ್ತು ಅದರ ಅಧಿಕೃತ ವೆಬ್ಸೈಟ್ ಅನ್ನು ಉದ್ಘಾಟಿಸಲಾಯಿತು. ನಂತರ 50 ವಿದ್ಯಾರ್ಥಿಗಳೊಂದಿಗೆ ಉತ್ಸಾಹಭರಿತ ಪ್ರಶ್ನೋತ್ತರ ಕಾರ್ಯರ್ಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ನಡೆದ ಚರ್ಚೆಗಳು ತಂಬಾಕು ಸೇವನೆ ಮತ್ತು ವೇಪ್ ಗಳ ಬಳಕೆಯಿಂದ ಆರೋಗ್ಯದ ಮೇಲೆ ಬೀರುವ ದುಷ್ಪರಿಣಾಮಗಳ ಕುರಿತು ಬೆಳಕು ಚೆಲ್ಲಿದವು. ಇದರೊಂದಿಗೆ ಸಾರ್ವಜನಿಕ ಆರೋಗ್ಯ ಜಾಗೃತಿಯ ಮೂಲಕ ತಂಬಾಕು ವ್ಯಸನ ಮುಕ್ತ ಭವಿಷ್ಯದ ಕಡೆಗೆ ಜವಾಬ್ದಾರಿಯುತ ಹಾಗೂ ಧೃಡ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಗತ್ಯತೆಯನ್ನು ತಿಳಿಸಲಾಯಿತು
Watch the live here: https://youtube.com/live/s0X8ZXq6X-k?feature=share
Today, the Bengaluru City Police, in collaboration with the High Power Committee for Tobacco Control, Government of Karnataka, and Young Indians, observed World No Tobacco Day with an impactful awareness program held at the Commissioner’s Office.
The event, presided over by the Commissioner of Police, Bengaluru, Shri B. Dayananda, IPS, featured insightful talks by eminent public health experts, with active participation from senior police officers.
During the event, the Kick Ash Campaign and its official website were launched, followed by an engaging Q&A session with 50 enthusiastic students. The discussions emphasized the serious health risks associated with tobacco use and vaping, while reinforcing the importance of de-addiction, public health awareness, and making informed, responsible choices for a tobacco-free future.
#worldnotobaccoday2025 #tobaccofreekarnataka #healthychoices #breathefreeindia #saynototobacco #who #worldhealthorganization #awareness #police
❤️
👍
2