Bengaluru City Police

Bengaluru City Police

21.7K subscribers

Verified Channel
Bengaluru City Police
Bengaluru City Police
May 31, 2025 at 11:43 AM
ವೇಪ್ ಅನ್ನು ಕೆಲವರು ಸಿಗರೇಟ್ ಬದಲಿಗೆ ಸೇದುವ ಪರ್ಯಾಯ ಆಯ್ಕೆ ಎನ್ನುತ್ತಾರೆ, ಆದರೆ ಅದು ಫಾರ್ಮಾಲ್ಡಿಹೈಡ್, ನಿಕಲ್, ಬೆಂಜೀನ್ ನಂತಹ ವಿಷಕಾರಿ ರಾಸಾಯನಿಕ ಮಿಶ್ರಣ ಎಂದು ಅವರು ಹೇಳಲೇ ಇಲ್ಲ. ಇದು ಕೇವಲ ಹೊಗೆಯಲ್ಲ, ವಿಷ ! ಒಂದೊಂದು ಬಾರಿ ಇದನ್ನು ಸೇದಿದಾಗಲೂ ವಿಷಕಾರಿ ರಾಸಾಯನಿಕ ನಿಮ್ಮ ಶ್ವಾಸವನ್ನು ಸೇರುತ್ತದೆ. ಇಂತಹ ಜಾಗೃತಿ ಮೂಡಿಸುವುದು ವಿಶ್ವ ತಂಬಾಕು ನಿಷೇಧ ದಿನದ ಉದ್ದೇಶ. ಕಾರಣ ಜಾಗೃತಿಯೇ ಶಕ್ತಿ! They said it was just flavor some said An alternative to smoking . They didn’t say it was formaldehyde, nickel, and benzene. This isn’t a puff—it’s poison. Every puff is laced with chemicals. #worldnotobaccoday. Because awareness is power. #vape #worldnotobaccoday2025 #tobaccofreekarnataka #healthychoices #breathefreeindia #saynototobacco #who #worldhealthorganization #awareness #police
❤️ 👍 😮 5

Comments