
Bengaluru City Police
May 31, 2025 at 01:28 PM
ವೇಪ್ ಅನ್ನು ಕೆಲವರು ಸಿಗರೇಟ್ ಬದಲಿಗೆ ಸೇದುವ ಪರ್ಯಾಯ ಆಯ್ಕೆ ಎನ್ನುತ್ತಾರೆ, ಆದರೆ ಅದು ಫಾರ್ಮಾಲ್ಡಿಹೈಡ್, ನಿಕಲ್, ಬೆಂಜೀನ್ ನಂತಹ ವಿಷಕಾರಿ ರಾಸಾಯನಿಕ ಮಿಶ್ರಣ ಎಂದು ಅವರು ಹೇಳಲೇ ಇಲ್ಲ. ಇದು ಕೇವಲ ಹೊಗೆಯಲ್ಲ, ವಿಷ ! ಒಂದೊಂದು ಬಾರಿ ಇದನ್ನು ಸೇದಿದಾಗಲೂ ವಿಷಕಾರಿ ರಾಸಾಯನಿಕ ನಿಮ್ಮ ಶ್ವಾಸವನ್ನು ಸೇರುತ್ತದೆ. ಇಂತಹ ಜಾಗೃತಿ ಮೂಡಿಸುವುದು ವಿಶ್ವ ತಂಬಾಕು ನಿಷೇಧ ದಿನದ ಉದ್ದೇಶ. ಕಾರಣ ಜಾಗೃತಿಯೇ ಶಕ್ತಿ!
#vape #worldnotobaccoday2025 #tobaccofreekarnataka #healthychoices #breathefreeindia #saynototobacco #who #worldhealthorganization #awareness #police
👍
❤️
4