
Bengaluru City Police
May 31, 2025 at 03:51 PM
ದ್ವಿತಿಯ ಹಂತದ ಧೂಮಪಾನ ನಿಮ್ಮ ಸುತ್ತಮುತ್ತಲಿರುವ ಪ್ರತಿಯೊಬ್ಬರಿಗೂ ಹಾನಿ ಉಂಟು ಮಾಡುತ್ತದೆ. ಇದು ಅಸ್ತಮಾ, ಕ್ಯಾನ್ಸರ್ ಹಾಗೂ ನವಜಾತ ಶಿಶುಗಳ ಹಠಾತ್ ಸಾವಿಗೆ ಕಾರಣವಾಗುತ್ತದೆ. ಈಗ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಿದರೆ ಅದಕ್ಕೆ ₹ 1000 ದಂಡ ಪಾವತಿಸಬೇಕಾಗುತ್ತದೆ.
#worldnotobaccoday2025 #tobaccofreekarnataka #healthychoices #breathefreeindia #saynototobacco #who #worldhealthorganization #awareness #police
👍
❤️
3