
Bengaluru City Police
June 1, 2025 at 08:18 AM
ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ನಡೆದ ವಿಶ್ವ ತಂಬಾಕು ರಹಿತ ದಿನಾಚರಣೆ ಕಾರ್ಯಕ್ರಮದ ಪ್ರಮುಖ ದೃಶ್ಯಾವಳಿಗಳು ಈ ವೀಡಿಯೋದಲ್ಲಿದೆ. ಆರೋಗ್ಯ ತಜ್ಞರ ಅಭಿಪ್ರಾಯಗಳು ಹಾಗೂ ಯುವಜನತೆಯ ಉತ್ಸಾಹಭರಿತ ಪಾಲ್ಗೊಳ್ಳುವಿಕೆ, ವಿದ್ಯಾರ್ಥಿಗಳ ಜೊತೆಗಿನ ಸಂವಾದ ಎಲ್ಲವನ್ನು ಇದು ಒಳಗೊಂಡಿದೆ. ವೀಕ್ಷಿಸಿ !
Watch the highlights from our World No Tobacco Day event at the Commissioner’s Office—an impactful gathering featuring expert voices, youth engagement, and interactive student sessions.
#worldnotobaccoday2025 #tobaccofreekarnataka #healthychoices #breathefreeindia #saynototobacco #who #worldhealthorganization #awareness #police
👍
3