Bengaluru City Police

Bengaluru City Police

21.7K subscribers

Verified Channel
Bengaluru City Police
Bengaluru City Police
June 2, 2025 at 08:11 AM
ಮೊದಲ ಸಂಚಿಕೆ ಬಿಡುಗಡೆ! ಬೆಂಗಳೂರು ನಗರ ಪೊಲೀಸ್ ಮಾಜಿ ಆಯುಕ್ತರಾದ ಎಲ್. ರೇವಣ್ಣ ಸಿದ್ದಯ್ಯ ಅವರೊಂದಿಗಿನ "ನಮ್ಮ ಬೆಂಗಳೂರಿನ ನಿಮ್ಮ ಪೊಲೀಸ್ ಕಮಿಷನರ್" ಪಾಡ್ ಕಾಸ್ಟ್ ನ ಮೊದಲ ಸಂಚಿಕೆ ನಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಪ್ರಸಾರವಾಗುತ್ತಿದೆ. ಖಾಕಿ ಸಮವಸ್ತ್ರದ ತೆರೆಮರೆಯ ಕಥನಗಳನ್ನು ಅನುಭವಿಸಲು ಇಂದೇ ವೀಕ್ಷಿಸಿ! ಸಂಪೂರ್ಣ ಸಂಚಿಕೆಯನ್ನು ಇಲ್ಲಿ ವೀಕ್ಷಿಸಿ: https://youtu.be/w4d4OzRpacI Our first episode is out! Episode 1 of “Namma Bengalurina Nimma Police Commissioner” featuring Former Commissioner L. Revanasiddaiah IPS is now streaming on our YouTube channel. Experience the story behind the uniform—watch today! Watch the full episode here. : https://youtu.be/w4d4OzRpacI #nammabengalurinanimmacommissioner #bengalurupolicepodcast #podcastseries #podcastdrop #realtalk💯 #police #namma112 #hoysala # #podcast #podcastshow #interview #entertainment #nammabengaluru #newpodcastalert
👍 🙏 4

Comments