Bengaluru City Police

Bengaluru City Police

22.1K subscribers

Verified Channel
Bengaluru City Police
Bengaluru City Police
June 2, 2025 at 09:10 AM
ಅಶ್ವದಳದ ಗಸ್ತು! ಬೆಂಗಳೂರು ನಗರ ಪೊಲೀಸ್ ನ ಅಶ್ವದಳವು ಕಳೆದ ಶುಕ್ರವಾರ ಹಾಗೂ ಶನಿವಾರ ಹೈ ಕೋರ್ಟ್, ವಿಧಾನಸೌಧ ಹಾಗೂ ಲಾಲ್ ಬಾಗ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗಸ್ತು ಕರ್ತವ್ಯ ನಿರ್ವಹಿಸಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ, ಅಶ್ವದಳ ವಿಶಿಷ್ಟ ಆಯಾಮವನ್ನು ನೀಡಿದೆ. Hooves on the pavement! Last Friday and Saturday, our patrols were out in full force, keeping an eye on High Court, Vidhana Soudha, Lalbagh and beyond! Our mounted unit adds a unique touch to law enforcement. #mountedpatrol #police #horse #policehorses #safecity
Image from Bengaluru City Police: ಅಶ್ವದಳದ ಗಸ್ತು!  ಬೆಂಗಳೂರು ನಗರ ಪೊಲೀಸ್ ನ ಅಶ್ವದಳವು ಕಳೆದ ಶುಕ್ರವಾರ ಹಾಗೂ ಶನಿವ...
👍 👎 3

Comments