Bengaluru City Police

Bengaluru City Police

21.7K subscribers

Verified Channel
Bengaluru City Police
Bengaluru City Police
June 2, 2025 at 02:57 PM
ಸಿಗರೇಟ್ ಸೇದಬೇಕು ಎಂದು ಹಾತೊರೆಯುವಂತಾಗುತ್ತಿದೆಯೇ? ಇದು ಮಾನಸಿಕ ಒತ್ತಡವಲ್ಲ, ಇದು ಕೇವಲ ಬಯಕೆಯಷ್ಟೆ. ನಿಕೋಟಿನ್ ನಿಮ್ಮ ಮಿದುಳಿನ ಮೇಲೆ ಪರಿಣಾಮ ಬೀರಿ ಆ ಮೂಲಕ ನಿಮ್ಮಲ್ಲಿ ಮಾನಸಿಕ ಒತ್ತಡವನ್ನುಂಟು ಮಾಡುತ್ತದೆ. ಈ ಸುಳಿಯಿಂದ ಆಚೆ ಬನ್ನಿ. ಸಿಗರೇಟ್ ನಿಂದ ದೂರವಾಗಿ, ದೀರ್ಘವಾಗಿ ಉಸಿರಾಡಿ. ನೆಮ್ಮದಿಯಿಂದ ಜೀವಿಸಿ. #worldnotobaccoday2025 #tobaccofreekarnataka #healthychoices #breathefreeindia #saynototobacco #who #worldhealthorganization #awareness #police
👍 😂 💖 🫡 6

Comments