
Bengaluru City Police
June 3, 2025 at 07:59 AM
ಇಂದು ನಡೆದ ಮಾಧ್ಯಮಗೋಷ್ಠಿಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಬಿ. ದಯಾನಂದ ಅವರು, ಸಿಸಿಬಿ ಮಾದಕದ್ರವ್ಯ ನಿಗ್ರಹ ದಳದ ಕಾರ್ಯಾಚರಣೆಯಲ್ಲಿ ನಿಷೇಧಿತ ಇ-ಸಿಗರೇಟ್, ಹುಕ್ಕಾ ಪ್ಲೇವರ್ ಹಾಗೂ ವಿದೇಶಿ ಸಿಗರೇಟ್ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ ಬಗ್ಗೆ ಮಾಹಿತಿ ನೀಡಿದರು. ಆರೋಪಿಯ ಅಂಗಡಿಯಲ್ಲಿ 201 ಇ-ಸಿಗರೇಟುಗಳು, 297 ವಿವಿಧ ಹುಕ್ಕಾ ಪ್ಲೇವರ್‌ಗಳು ಹಾಗೂ 06 ವಿದೇಶಿ ಸಿಗರೇಟುಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಳ್ಳಲಾದ ವಸ್ತುಗಳ ಒಟ್ಟು ಮೌಲ್ಯ ಸುಮಾರು ₹70,000/- ಆಗಿದೆ. ಅಂಗಡಿಯ ಮಾಲೀಕನು ತಲೆಮರೆಸಿಕೊಂಡಿದ್ದು, ಆತನ ಪತ್ತೆ ಕಾರ್ಯ ಮುಂದುವರೆದಿದೆ.
ಬೆಂಗಳೂರು ನಗರ ಪೊಲೀಸರು ಸಾರ್ವಜನಿಕ ಆರೋಗ್ಯ ಮತ್ತು ಕಾನೂನು ಪಾಲನೆಗಾಗಿ ಬದ್ಧರಾಗಿದ್ದು, ಇಂತಹ ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ದೊರೆತಲ್ಲಿ 1908 ಕ್ಕೆ ಕರೆಮಾಡಲು ಕೋರಿದೆ.
ಸಂಪೂರ್ಣ ಮಾಹಿತಿಗಾಗಿ ವಿಡಿಯೋ ವೀಕ್ಷಿಸಿ: https://youtube.com/live/wfXfRn2gEbU?feature=share
During today’s weekly press briefing, the Commissioner of Police, Bengaluru spoke about various cases solved by the city police. CCB Anti-Narcotics Wing arrested an individual for illegally selling banned e-cigarettes, hookah flavours, and foreign cigarettes in Bengaluru. A total of 201 e-cigarettes, 297 assorted hookah flavours, and 6 packs of foreign cigarettes were seized from the suspect’s shop, valued at approximately ₹70,000. The main shop owner is currently absconding, and efforts are underway to trace him.
Bengaluru City Police remains firmly committed to safeguarding public health and enforcing the law. Citizens are urged to report any such illegal activities by calling 1908.
Watch the full video for complete details: https://youtube.com/live/wfXfRn2gEbU?feature=share
#staydrugfree #nodrugs #nodrugsneeded #narcotics #police #weserveandprotect
😢
1