
Bengaluru City Police
June 3, 2025 at 01:29 PM
ಸಿ.ಸಿ.ಬಿ. ಮಾದಕದ್ರವ್ಯ ನಿಗ್ರಹ ದಳದ ಕಾರ್ಯಾಚರಣೆಯಲ್ಲಿ ಡ್ರಗ್ ಪೆಡ್ಲಿಂಗ್‌ನಲ್ಲಿ ತೊಡಗಿದ್ದ ಇಬ್ಬರನ್ನು ಬಂಧಿಸಿ, ₹1.38 ಲಕ್ಷ ಮೌಲ್ಯದ 1.94 ಕೆಜಿ ಗಾಂಜಾ, 13.5 ಗ್ರಾಂ ಎಂಡಿಎಂಎ ಹಾಗೂ ತೂಕ ಯಂತ್ರವನ್ನು ವಶಪಡಿಸಿಕೊಳ್ಳಲಾಗಿದೆ
#staydrugfree #nodrugs #nodrugsneeded #narcotics #police #weserveandprotect
👍
1