Bengaluru City Police

Bengaluru City Police

22.1K subscribers

Verified Channel
Bengaluru City Police
Bengaluru City Police
June 3, 2025 at 01:35 PM
ಸಿಸಿಬಿ ಮಹಿಳಾ ಸಂರಕ್ಷಣಾ ದಳದ ದಾಳಿಯಲ್ಲಿ ನಿಷೇಧಿತ ತಂಬಾಕು ಪದಾರ್ಥ ಸಂಗ್ರಹಿಸುತ್ತಿದ್ದ ಗೊಡೌನ್ ಪತ್ತೆ. ₹61.82 ಲಕ್ಷ ಮೌಲ್ಯದ 155 ಚೀಲ ಗಣೇಶ್ 701, 160 ಕೂಲ್ ಲಿಪ್, 60 ಎಸ್‌ಜಿಟಿ-1 ಹಾಗೂ 60 ಸ್ವಾಗತ ಪಾನ್ ಮಸಾಲಾ ಬಾಕ್ಸ್ ವಶ. #staydrugfree #nodrugs #nodrugsneeded #narcotics #police #weserveandprotect
👍 🙏 3

Comments