
Bengaluru City Police
June 5, 2025 at 08:37 AM
ಸುರಕ್ಷಿತ ನಗರ ನಿರ್ಮಿಸಲು ಆರೋಗ್ಯಕರ ಪರಿಸರದಿಂದ ಮಾತ್ರ ಸಾಧ್ಯ. ವಿಶ್ವ ಪರಿಸರ ದಿನದಂದು ಬೆಂಗಳೂರು ಪೊಲೀಸ್ ವತಿಯಿಂದ, ಹಸಿರಿನ ರಕ್ಷಣೆ ಮಾಡಿ, ಪ್ಲಾಸ್ಟಿಕ್ ಬಳಕೆ ಕಡಿಮೆಗೊಳಿಸಲು ಮನವಿ. ನೀವು ಬಯಸುವ ಬದಲಾವಣೆಯನ್ನು ನೀವೇ ಆರಂಭಿಸಿ.
#worldenvironmentday #saveourplanet #beatplasticpollution #nature #motherearth #earth #police #awareness #weserveandprotect

👍
🫡
3