
Bengaluru City Police
June 10, 2025 at 11:43 AM
ಇಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರು, ಡಿಸಿಪಿ ಹಾಗೂ ಹಿರಿಯ ಅಧಿಕಾರಿಗಳ ಜೊತೆ ಅಪರಾಧ ಪರಿಶೀಲನಾ ಸಭೆಯನ್ನು ನಡೆಸಿದರು. ಇತ್ತೀಚಿನ ಅಪರಾಧ ಪ್ರಕರಣಗಳು, ಸುರಕ್ಷತಾ ಕ್ರಮಗಳು ಹಾಗೂ ಬೆಂಗಳೂರಿನಲ್ಲಿ ಪೊಲೀಸರ ಕಾರ್ಯವೈಖರಿ ಸುಧಾರಣೆ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು
Today, the Commissioner of Police, Bengaluru City, held a crime review meeting with all DCPs and senior officers. They discussed recent crime cases, safety measures, and ways to improve policing across the city.
#police #weserveandprotect

👍
4