
Bengaluru City Police
June 10, 2025 at 12:14 PM
ಮಧ್ಯಪಾನ ನಿಮ್ಮ ದೃಷ್ಟಿಯನ್ನು ಮಂಕಾಗಿಸಬಹುದು. ಇದು ಬೇರೆಯವರ ಅಥವಾ ನಿಮ್ಮ ಜೀವಕ್ಕೆ ಕುತ್ತು ತರಬಹುದು
ಆದ್ದರಿಂದ ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬೇಡಿ.
#police #traffic #trafficrules #drivesafe #saferoads #awareness #weserveandprotect #stayvigilant

👍
5