Bengaluru City Police

Bengaluru City Police

22.1K subscribers

Verified Channel
Bengaluru City Police
Bengaluru City Police
June 12, 2025 at 07:16 AM
ಜೂನ್ 11, 2025 ರಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ಐಪಿಎಸ್, ಅವರು ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸೆಂಟರ್ (TMC) ಗೆ ಭೇಟಿ ನೀಡಿದರು. ಈ ಭೇಟಿಯಲ್ಲಿ ಅವರು ಕೇಂದ್ರದ ಕಾರ್ಯಾಚರಣೆಯ ವಿಧಾನಗಳನ್ನು ಪರಿಶೀಲಿಸಿದರು. ಸಂಚಾರ ಮಾಹಿತಿಯು ನಗರದ ಸಂಚಾರ ಮತ್ತು ಸುರಕ್ಷತೆಗೆ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಅವಲೋಕಿಸಿದರು. ಇದಲ್ಲದೆ, ಅವರು ಬೆಂಗಳೂರು ಟ್ರಾಫಿಕ್ ಪೊಲೀಸ್ ಮ್ಯೂಸಿಯಂ ಮತ್ತು ಎಕ್ಸ್‌ಪೀರಿಯೆನ್ಸ್ ಸೆಂಟರ್‌ಗೂ ಭೇಟಿ ನೀಡಿದರು. ಈ ಕೇಂದ್ರವು ಟ್ರಾಫಿಕ್ ನಿರ್ವಹಣೆಯ ಇತಿಹಾಸ, ರಸ್ತೆ ಸುರಕ್ಷತೆಯ ಉಪಕ್ರಮಗಳು, ಮತ್ತು ಸಾರ್ವಜನಿಕ ಜಾಗೃತಿ ಹೆಚ್ಚಿಸುವಲ್ಲಿ ನಮ್ಮ ನಗರದ ಪ್ರಯತ್ನವನ್ನು ಪ್ರದರ್ಶಿಸುತ್ತದೆ On June 11, 2025, the Commissioner of Police, Bengaluru City, Seemant Kumar Singh, IPS, visited the Traffic Management Centre (TMC) to review its operational flow, understand coordination mechanisms, and evaluate how traffic data supports city-wide mobility and safety. He also visited the Bengaluru Traffic Police Museum and Experience Center, which showcases the timeline of traffic management, road safety initiatives, and the city’s journey in promoting public awareness. #police #weserveandprotect #bengalurupolice #trafficmanagement #smartpolicing #realtimemonitoring #publicsafety
👍 😢 2

Comments