
Karnataka Christa Sanghatane®✅
May 19, 2025 at 04:47 AM
*🎊ಹುಟ್ಟುಹಬ್ಬದ ಶುಭಾಶಯಗಳು🎊*
ಈ ದಿನ ಕೆಸಿಎಸ್ ಪ್ರಾರ್ಥನಾ ತಂಡದ ಸದಸ್ಯರಾಗಿರುವ ಸಹೋದರಿ ಕಾಂತಾ ರವರ ಮಗನಾಗಿರುವ *ಪ್ರಜ್ವಲ್* ಇವನ ಹುಟ್ಟುಹಬ್ಬ ನಾವೆಲ್ಲರೂ ಸೇರಿ ಇವನಿಗಾಗಿ ಪ್ರಾರ್ಥಿಸೋಣ ಮತ್ತು ಶುಭ ಹಾರೈಸೋಣ.
*🔥ಕೆ ಸಿ ಎಸ್ ಪ್ರಾರ್ಥನಾ ತಂಡ🔥*