
Karnataka Christa Sanghatane®✅
533 subscribers
About Karnataka Christa Sanghatane®✅
_*▶️FOLLOW US ON SOCIAL MEDIA*_ _*✅ Youtube Subscribe👉*_ https://youtube.com/@karnatakachristasanghatane _*✅ Instagram Follow👉*_ https://www.instagram.com/karnataka.christa.sangatane _*✅ Twitter Follow👉*_ https://x.com/KCSKarnataka? _*✅Share Chat Follow👉*_ https://sharechat.com/profile/kcsteam _*✅Whatsapp Channel Link 👉*_ https://whatsapp.com/channel/0029Va9t89CKLaHfIlpBTr0Z _*🌐Visite Our Website 👉*_ www.karnatakachristasanghatane.in _*More Details WhatsApp us- 9900005850 | 8792002207 | 9886759841*_ Thank you Bro Stany Pinto Founder & President
Similar Channels
Swipe to see more
Posts

*ಮದುವೆ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು💕* *ಕರ್ತನ ನಾಮಕ್ಕೆ ಸ್ತೋತ್ರವಾಗಲಿ🙏* *ಈ ದಿನ ಕೆಸಿಎಸ್ ಪ್ರಾರ್ಥನಾ ತಂಡದ ಸದಸ್ಯರಾಗಿರುವ ಬ್ರದರ್ ಉಮಾಶಂಕರ್ ಮತ್ತು ಸಿಸ್ಟರ್ ಮಂಜುಳಾ ರವರ ಮದುವೆ ವಾರ್ಷಿಕೋತ್ಸವದ ದಿನ, ಇವರು ಕುಟುಂಬವಾಗಿ ಕೆಸಿಎಸ್ ಪ್ರಾರ್ಥನಾ ತಂಡದಲ್ಲಿ ತಮ್ಮ ಸೇವೆಯನ್ನು ಮಾಡುತ್ತಾ ಬಂದಿದ್ದಾರೆ ದೇವರು ಇವರನ್ನು ಆಶೀರ್ವದಿಸಲಿ, ನಾವೆಲ್ಲರೂ ಸೇರಿ ಇವರಿಗಾಗಿ ಪ್ರಾರ್ಥಿಸೋಣ ಮತ್ತು ಶುಭ ಹಾರೈಸೋಣ.* *🔥ಕೆಸಿಎಸ್ ಪ್ರಾರ್ಥನಾ ತಂಡ🔥*

*🎊ಹುಟ್ಟುಹಬ್ಬದ ಶುಭಾಶಯಗಳು🎊* ಈ ದಿನ ಕೆಸಿಎಸ್ ಪ್ರಾರ್ಥನಾ ತಂಡದ ಸದಸ್ಯರಾಗಿರುವ ಸಹೋದರಿ ಕಾಂತಾ ರವರ ಮಗನಾಗಿರುವ *ಪ್ರಜ್ವಲ್* ಇವನ ಹುಟ್ಟುಹಬ್ಬ ನಾವೆಲ್ಲರೂ ಸೇರಿ ಇವನಿಗಾಗಿ ಪ್ರಾರ್ಥಿಸೋಣ ಮತ್ತು ಶುಭ ಹಾರೈಸೋಣ. *🔥ಕೆ ಸಿ ಎಸ್ ಪ್ರಾರ್ಥನಾ ತಂಡ🔥*