
Karnataka Christa Sanghatane®✅
May 23, 2025 at 02:20 AM
*ಮದುವೆ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು💕*
*ಕರ್ತನ ನಾಮಕ್ಕೆ ಸ್ತೋತ್ರವಾಗಲಿ🙏*
*ಈ ದಿನ ಕೆಸಿಎಸ್ ಪ್ರಾರ್ಥನಾ ತಂಡದ ಸದಸ್ಯರಾಗಿರುವ ಬ್ರದರ್ ಉಮಾಶಂಕರ್ ಮತ್ತು ಸಿಸ್ಟರ್ ಮಂಜುಳಾ ರವರ ಮದುವೆ ವಾರ್ಷಿಕೋತ್ಸವದ ದಿನ, ಇವರು ಕುಟುಂಬವಾಗಿ ಕೆಸಿಎಸ್ ಪ್ರಾರ್ಥನಾ ತಂಡದಲ್ಲಿ ತಮ್ಮ ಸೇವೆಯನ್ನು ಮಾಡುತ್ತಾ ಬಂದಿದ್ದಾರೆ ದೇವರು ಇವರನ್ನು ಆಶೀರ್ವದಿಸಲಿ, ನಾವೆಲ್ಲರೂ ಸೇರಿ ಇವರಿಗಾಗಿ ಪ್ರಾರ್ಥಿಸೋಣ ಮತ್ತು ಶುಭ ಹಾರೈಸೋಣ.*
*🔥ಕೆಸಿಎಸ್ ಪ್ರಾರ್ಥನಾ ತಂಡ🔥*