
ಉದ್ಯೋಗ ಮಾಹಿತಿ
June 12, 2025 at 05:22 PM
ಸಾವು ಅನ್ನೋದು ಹೇಳಿ ಕೇಳಿ ಬರುವುದಲ್ಲ...😔😔
ಅದಕ್ಕೆ ಇಂತಿಷ್ಟು ಸಮಯ ಹಾಗೆ ಸ್ಥಳವಿಲ್ಲ..
ಜೀವನದಲ್ಲಿ ಏಳು ಬೀಳುಗಳ ಮಧ್ಯೆ ಸುಖ ಜೀವನವನ್ನು ಮಾಡು.
ಯಾರೊಂದಿಗೂ ವಾದಕ್ಕೆ ಹೋಗಬೇಡ, ಜಗಳಕ್ಕೆ ಹೋಗಬೇಡ, ಮುನ್ಸಿಕೊಳ್ಳಬೇಡ, ಅನ್ಯರಿಗೆ ಕೇಡು ಬಯಸಬೇಡ ...
ಏಕೆಂದರೆ.
ನಾಳೆ ದಿನ ಆ ಜಾಗದಲ್ಲಿ ನೀನು ಇರುತ್ತೀಯೋ ಇಲ್ಲವೋ ಗೊತ್ತಿಲ್ಲ..
ಆಗತಕ್ಕೆ ಈಡಾದ ವ್ಯಕ್ತಿಗಳ ಕುಟುಂಬಗಳಿಗೆ ಈ ವೇದನೆಯನ್ನು ತಡೆದುಕೊಳ್ಳುವ ಶಕ್ತಿ ನೀಡಲಿ...😞😞😔
😢
🥰
9