
ಉದ್ಯೋಗ ಮಾಹಿತಿ
June 13, 2025 at 02:12 AM
ಬದುಕು ಬದಲಿಸುವ ಮಾತು:
✍🏻🗒️✍🏻🗒️✍🏻🗒️✍🏻🗒️✍🏻
*ಊರ ಮುಂದಿನ ಬಾವಿ ಮುಚ್ಚಬಹುದು, ಆದರೆ
ಊರ ಮಂದಿಯ ಬಾಯಿ ಮುಚ್ಚಲಾಗುವುದಿಲ್ಲ.!!
ಆದ್ದರಿಂದ ಮನುಷ್ಯರಿಗೆ ಅಂಜಿ ಬದುಕುವುದಕ್ಕಿಂತ
ನಮ್ಮ ಮನಸ್ಸಿಗೆ ಅಂಜಿ ಬದುಕೋಣ.*!!
ಶುಭ ಮುಂಜಾನೆ 🌤️

❤️
👍
🙏
20