
ಉದ್ಯೋಗ ಮಾಹಿತಿ
June 13, 2025 at 04:01 AM
*ದಾರಿದೀಪೋಕ್ತಿ*
*☘ನೀವು ಬಯಸುವುದನ್ನೆಲ್ಲಾ ಹೊಂದುವುದರಿಂದ ಸಂತೋಷ, ಸಮಾಧಾನ ಸಿಗುವುದಿಲ್ಲ. ನಿಮಗೆ ಏನು ಸಿಕ್ಕಿದೆಯೋ, ಅದರಲ್ಲಿ ಸಂತಸ, ಸಮಾಧಾನಪಡುವುದು ಮುಖ್ಯ. ನೀವು ಬಯಸಿದ್ದೆಲ್ಲಾ ಸಿಗುವುದಿಲ್ಲ. ಹಾಗಂತ ಯಾವತ್ತೂ ಕೊರಗುತ್ತಾ ಇರಬಾರದು. ಪಡೆದುದರಲ್ಲಿ ಎಲ್ಲವನ್ನೂ ಹೊಂದುವ ಮನಸ್ಥಿತಿ ಬೆಳೆಸಿಕೊಳ್ಳಬೇಕು"*.!!🌿
🙏ನಮಸ್ತೆ🍀ಶುಭೋದಯ🍃ಶುಭದಿನ
❤️
👍
7