
ಉದ್ಯೋಗ ಮಾಹಿತಿ
June 13, 2025 at 04:02 AM
ಬದುಕು ಎನ್ನುವುದು ಎಷ್ಟೊಂದು ಅನಿಶ್ಚಿತ.
ರಜೆಯಲ್ಲಿ ಪ್ರವಾಸಕ್ಕೆ ತೆರಳಿದರೆ ಭಯೋತ್ಪಾದಕರಿಗೆ ಬಲಿಯಾಗಬೇಕಾಗುತ್ತದೆ. ಟ್ರೋಫಿಯ ವಿಜಯೋತ್ಸವಕ್ಕೆ ತೆರಳಿದರೆ ಕಾಲ್ತುಳಿತಕ್ಕೆ ಗುರಿಯಾಗಬೇಕು. ಆದರೆ ವೃತ್ತಿ ಅಥವಾ ಪ್ರವಾಸ ಸಂಬಂಧ ಪ್ರಯಾಣಿಸಿದರೆ ವಿಮಾನ ದುರಂತ ಎದುರಾಗಿದೆ. ಹಾಸ್ಟೆಲ್‌ನಲ್ಲಿ ಓದಲು ಹೋದರೆ ವಿಮಾನ ಅಪ್ಪಳಿಸುತ್ತದೆ.

😢
❤️
12