HD Kumaraswamy
HD Kumaraswamy
June 4, 2025 at 04:40 AM
ಗಾನ ಗಂಧರ್ವ ಪದ್ಮವಿಭೂಷಣ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಜನ್ಮದಿನದ ಈ ದಿನದಂದು ಆ ಮಹಾನ್ ಗಾಯಕರಿಗೆ ನನ್ನ ಭಾವಪೂರ್ಣ ನಮನಗಳು. ಕನ್ನಡ, ತೆಲುಗು, ತಮಿಳು, ಮಲೆಯಾಳಂ, ಹಿಂದಿ ಸೇರಿ ಬಹುಭಾಷೆಗಳಲ್ಲಿ ಶ್ರೀಯುತರು ಹಾಡಿರುವ ಅಸಂಖ್ಯಾತ ಹಾಡುಗಳು ಅಜರಾಮರವಾಗಿವೆ. #spbalasubrahmanyam
Image from HD Kumaraswamy: ಗಾನ ಗಂಧರ್ವ ಪದ್ಮವಿಭೂಷಣ ಡಾ. ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಜನ್ಮದಿನದ ಈ ದಿನದಂ...
🙏 ❤️ 👍 31

Comments