
HD Kumaraswamy
June 5, 2025 at 08:36 AM
ಪರಿಸರವಿದ್ದರಷ್ಟೇ ಮನುಕುಲ. ಪರಿಸರದಿಂದಲೇ ಮಾನವನ ಬದುಕು. ಪರಿಸರವೇ ನಮ್ಮ ಪ್ರತ್ಯಕ್ಷ ದೈವ🙏 ಎಂಬುದನ್ನು ನಾವು ಮರೆಯಬಾರದು.
ಭಗವಂತ ಕೊಟ್ಟಿರುವ ಪ್ರಕೃತಿಯನ್ನು ಉಳಿಸಿ ಬೆಳೆಸಿಕೊಂಡು ಬದುಕೋಣ. ಶುದ್ಧ, ಸ್ವಚ್ಛ ಪರಿಸರಕ್ಕಾಗಿ ಶ್ರಮಿಸೋಣ.
#ಪರಿಸರದಿನ
#environmentday

❤️
🙏
24