DTV KANNADA 
                                
                            
                            
                    
                                
                                
                                June 5, 2025 at 02:42 PM
                               
                            
                        
                            *🛑ಡಿಟಿವಿ ಕನ್ನಡ: 18 ವರ್ಷಗಳ ನಂತರ ಇತಿಹಾಸ ಬರೆದ ಆಆಆರ್‌ರ್‌ಸಿಸಿಸಿಬಿಬಿಬಿ*
*🛑ಪುತ್ತೂರಿನ ಗಾಂಧಿಕಟ್ಟೆ ಬಳಿ ಮೊಳಗಿದ ಪಟಾಕಿ ಸದ್ದು ಮತ್ತು ಅಭಿಮಾನಿಗಳ ಹರ್ಷೋದ್ಗಾರ* 
*🛑ಜಾತಿ ಮತ ಮರೆತು ಹಿಂದೂ ಮುಸ್ಲಿಂ ಯುವಕರಿಂದ ಜೊತೆಯಾಗಿ ಡ್ಯಾನ್ಸೊ ಡ್ಯಾನ್ಸ್; ಸಾಥ್ ಕೊಟ್ಟ ಹಿಂದೂಸ್ಥಾನ್ ಫ್ರೆಂಡ್ಸ್ ಬಳಗ*
*🛑ಸ್ಥಳಕ್ಕೆ ಆಗಮಿಸಿದ ಪೊಲೀಸರು; "ಈ ಸಲ" ಒಂದು ಬಿಟ್ಟುಬಿಡಿ ಎಂದ ಅಭಿಮಾನಿ; ವೀಡಿಯೋ ನೋಡಿ👇🏻*
https://youtu.be/jEnFB6MTFwU?si=_R8C942DWETR5uLH
*🪀ಡಿಟಿವಿ ವಾಟ್ಸಪ್ ಗ್ರೂಪ್*
*https://chat.whatsapp.com/JPzGUajy6wdBh7Hy3qdZaD*