DTV KANNADA
DTV KANNADA
June 6, 2025 at 07:36 AM
*💥ಡಿಟಿವಿ ಕನ್ನಡ: ರಿಲ್ಯಾಕ್ಸ್ ಇನ್ ಗ್ರೂಪ್ ವತಿಯಿಂದ ಕಡೆ ಶಿವಾಲಯ ಶಾಲಾ ಮಕ್ಕಳಿಗೆ ಪಠ್ಯಪುಸ್ತಕ, ಬ್ಯಾಗ್ ಮುಂತಾದ ಅಗತ್ಯ ವಸ್ತುಗಳ ವಿತರಣೆ* *💥ಉದ್ಘಾಟನೆ ಗೊಳಿಸಿದ ಮಾಜಿ ಸಚಿವ ರಮಾನಾಥ ರೈ; ಮುಂದೆ ಇದಕ್ಕಿಂತ ಹೆಚ್ಚು ದಾನ ಮಾಡಲು ದೇವರು ಅನುಗ್ರಹಿಸಲಿ-ರೈ* *🛑ಸಮಾಜ ಮುಖಿ ಕೆಲಸಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಹನೀಫ್ ಪೆರ್ಲಾಪು ಇನ್ನಷ್ಟು ಬಡವರ ಸೇವೆ ಮಾಡುವಂತಾಗಲಿ- ಫಾರೂಕ್ ಬಾಯಾಬೆ* https://youtu.be/-1nxk1lE5AE *🪀ಡಿಟಿವಿ ವಾಟ್ಸಪ್ ಗ್ರೂಪ್* *https://chat.whatsapp.com/JPzGUajy6wdBh7Hy3qdZaD*

Comments