
*ಸ್ಪರ್ಧಾ ಚಾಣಕ್ಯ*ಬದುಕು ಬದಲಿಸಿದ ಮಾತು*
June 15, 2025 at 04:37 AM
🕉🙏 *ಸುಪ್ರಭಾತ* 🙏🕉
▬▬▬ஜ۩۞۩ஜ▬▬▬
🌺 🍁 ꧂⌒*✰‿✰
꧂⌒*✰‿✰ *ಸ್ಪೂರ್ತಿ ಕಿರಣ*
*☘“ಪ್ರತಿ ದಿನವೂ ನಮಗೆ ಹೊಸತನ್ನು ಆರಂಭಿಸಲು, ಹಳೆಯ ತಪ್ಪನ್ನು ತಿದ್ದಿಕೊಳ್ಳಲು ಸಿಕ್ಕ ಅತಿ ದೊಡ್ಡ ಅವಕಾಶ. ಈ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಬೇಕು. ನಿನ್ನೆಯಂತೆ ಇಂದು ಎಂದು ಎಂದೂ ಭಾವಿಸಬಾರದು. ಹೊಸ ಹುಡುಕಾಟವನ್ನು ನಿಲ್ಲಿಸಬಾರದು”🌿...✍*
----------------~--------------
*ಧರ್ಮೋ ರಕ್ಷತಿ ರಕ್ಷಿತಃ*
_🍵ಶುಭೋದಯ ಸ್ನೇಹಿತರೆ ☕_
*॥ಸರ್ವೆಜನಃ ಸುಖಿನೋಭವಂತು॥*
▬▬▬▬▬ஜ۩۞۩ஜ▬▬▬▬▬
“🌱ನೆರಳಿಗಾಗಿ ಗಿಡ ನೆಡಿ -
ಶುದ್ಧವಾದ ಗಾಳಿಗಾಗಿ ಮರ ರಕ್ಷಿಸಿ!!!🌳”
👍
2