
*ಸ್ಪರ್ಧಾ ಚಾಣಕ್ಯ*ಬದುಕು ಬದಲಿಸಿದ ಮಾತು*
9.0K subscribers
About *ಸ್ಪರ್ಧಾ ಚಾಣಕ್ಯ*ಬದುಕು ಬದಲಿಸಿದ ಮಾತು*
*ನಿಮಗೆ ಬೇಕಾದ ಎಲ್ಲಾ ನೋಟ್ಸ್ ಉದ್ಯೋಗ ಮಾಹಿತಿ ಮತ್ತು ಉಚಿತ ಬೇಕಾಗಿದ್ದಲ್ಲಿ ಕೆಳಗೆ ನೀಡಿರುವ ಗ್ರೂಪಗೆ jion ಆಗಿ* 👍 Follow.. *_ ಸ್ಪರ್ಧಾ ಚಾಣಕ್ಯ _* 📙📗🖊️ *ಗಮನಿಸಿ:* ಲಿಂಕ್ ಕ್ಲಿಕ್ ಮಾಡಿದ ನಂತರದಲ್ಲಿ ಪೇಜಿನ ಬಲಭಾಗದ ಮೇಲ್ಭಾಗದಲ್ಲಿರುವ FOLLOW ಒತ್ತಿದರೆ ದಿನಂಪ್ರತಿ ವಾಟ್ಸಾಪ್ UPDATE ಒಳಭಾಗದಲ್ಲಿ ಚಾನೆಲ್ ಲಭ್ಯವಿರುತ್ತದೆ. ಸ್ಪರ್ಧಾ ಬಾಂಧವರಿಗೆಲ್ಲಾ ಶೇರ್ ಮಾಡಿ ನಿಮ್ಮ ಸ್ನೇಹಿತರಿಗೂ ಹಾಗು ನಿಮ್ಮಲ್ಲಿರುವ ಎಲ್ಲಾ ಗ್ರೂಪ್ ಗಳಿಗೆ ತಪ್ಪದೇ ನಮ್ಮ ಚಾನಲ್ ಲಿಂಕ್ ಅನ್ನು ಶೇರ್ ಮಾಡಿ ಖಚಿತ ಮಾಹಿತಿಯ ಉಚಿತ ವೇದಿಕೆ *WhatsApp Channal link* 👇👇 https://whatsapp.com/channel/0029VaVSQf2EwEk4o5VG522d ಪ್ರತಿದಿನ ಉದ್ಯೋಗ ಮಾಹಿತಿ ಈ ನಮ್ಮ ಚಲನೆಯಲ್ಲಿ ಸಿಗುತ್ತಿದೆ ನಿಮ್ಮ ಗೆಳೆಯರಿಗೂ ಶೇರ್ ಮಾಡಿ ಹಾಗೂ ಫಾಲೋ ಮಾಡಿ
Similar Channels
Swipe to see more
Posts

ಭಾರತದ 58ನೇ ಹುಲಿ ಸಂರಕ್ಷಿತಾ ಪ್ರದೇಶ ಮಾಧವ ರಾಷ್ಟ್ರೀಯ ಉದ್ಯಾನವನ 🌳 ಇದು ಮಧ್ಯಪ್ರದೇಶದ 9ನೇ ಹುಲಿ ಸಂರಕ್ಷಿತಾ ಪ್ರದೇಶ ಕರ್ನಾಟಕ ದಲ್ಲಿಯೇ ಪ್ರಥಮ ಬಾರಿಗೆ ಎಲ್ಲಾವಿಷಯಗಳಿಗೆ Infographics ನೋಟ್ಸ್ ದೊರಕಿಸುವ ವಿನೂತನ ಪ್ರಯತ್ನ DAKSHA ಚಾನೆಲ್ ನ ಪ್ರಮುಖ ಉದ್ದೇಶ ಕರ್ನಾಟಕ ದಲ್ಲಿಯೇ ಪ್ರಥಮ ಬಾರಿಗೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ Infographics ನೋಟ್ಸ್ ದೊರಕಿಸುವ ವಿನೂತನ ಪ್ರಯತ್ನ ಸ್ಪರ್ಧಾ ಚಾಣಕ್ಯ ಚಾನೆಲ್ ನ ಪ್ರಮುಖ ಉದ್ದೇಶ*..... ಇದೇ ರೀತಿಯ ಹೆಚ್ಚಿನ ನೋಟ್ಸ್ ಬೇಕಿದ್ದಲ್ಲಿ ಈ ಕೂಡಲೇ ಜಾಯಿನ್ ಆಗಿ….. https://whatsapp.com/channel/0029VaVSQf2EwEk4o5VG522d


About Sacred Groves *ಪವಿತ್ರ ವನಗಳ ಬಗ್ಗೆ* : ದೇಶಾದ್ಯಂತ ಪವಿತ್ರ ವನಗಳು ನಿರ್ವಹಣೆಗೆ ಸಮಗ್ರ ನೀತಿಯನ್ನು ರೂಪಿಸುವಂತೆ ಭಾರತದ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಪವಿತ್ರ ವನ ಎಂದರೇನು? ಪವಿತ್ರ ವನಗಳು ಕಾಡುಗಳ ಸಣ್ಣ ಭಾಗಗಳಾಗಿವೆ ಅಥವಾ ನೈಸರ್ಗಿಕ ಸಸ್ಯವರ್ಗವಾಗಿದ್ದು, ಅವುಗಳ ಧಾರ್ಮಿಕ ಮತ್ತು ಸಾಂಸ್ಕೃತಿಕ ಪ್ರಾಮುಖ್ಯತೆಯಿಂದಾಗಿ ಸ್ಥಳೀಯ ಸಮುದಾಯಗಳಿಂದ ರಕ್ಷಿಸಲ್ಪಟ್ಟಿವೆ . ಈ ಪ್ರದೇಶಗಳು ಹೆಚ್ಚಾಗಿ ಸ್ಥಳೀಯ ದೇವರುಗಳಿಗೆ ಸಮರ್ಪಿತವಾಗಿರುತ್ತವೆ. 🌳ಅವು ಜೀವವೈವಿಧ್ಯದ ಮೂಲಾಧಾರ ವಾಗಿವೆ, ಅಪರೂಪದ ಸಸ್ಯ ಮತ್ತು ಪ್ರಾಣಿ ಪ್ರಭೇದಗಳಿಗೆ ಆಶ್ರಯ ನೀಡುತ್ತವೆ. 🌳ಬೇಟೆಯಾಡುವುದು ಮತ್ತು ಅರಣ್ಯನಾಶವನ್ನು ಕಡ್ಡಾಯವಾಗಿ ನಿಷೇಧಿಸಲಾಗುತ್ತದೆ, ಆದರೆ ಜೇನುತುಪ್ಪ ಸಂಗ್ರಹಣೆ ಅಥವಾ ಸತ್ತ ಮರವನ್ನು ಸಂಗ್ರಹಿಸುವಂತಹ ಸುಸ್ಥಿರ ಚಟುವಟಿಕೆಗಳನ್ನು ನಿಯಮಿತವಾಗಿ ಅನುಮತಿಸಲಾಗುತ್ತದೆ. ಕರ್ನಾಟಕ ದಲ್ಲಿಯೇ ಪ್ರಥಮ ಬಾರಿಗೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ Infographics ನೋಟ್ಸ್ ದೊರಕಿಸುವ ವಿನೂತನ ಪ್ರಯತ್ನ ಸ್ಪರ್ಧಾ ಚಾಣಕ್ಯ ಚಾನೆಲ್ ನ ಪ್ರಮುಖ ಉದ್ದೇಶ*..... ಇದೇ ರೀತಿಯ ಹೆಚ್ಚಿನ ನೋಟ್ಸ್ ಬೇಕಿದ್ದಲ್ಲಿ ಈ ಕೂಡಲೇ ಜಾಯಿನ್ ಆಗಿ….. https://whatsapp.com/channel/0029VaVSQf2EwEk4o5VG522d


ಏಕೆ ಸುದ್ದಿಯಲ್ಲಿದೆ? UNCCD (United Nations Convention to Combat Desertification)ಯ COP16 ಅಲ್ಲಿ ಭಾರತವು ಅರಾವಳಿ ಹಸಿರು ಗೋಡೆ ಯೋಜನೆಯಂತ ಕಾರ್ಯಕ್ರಮದ ಮೂಲಕ ಮರುಭೂಮಿಕರಣದ ವಿರುದ್ಧ ಹೋರಾಟದಲ್ಲಿ ತನ್ನ ಬದ್ಧತೆಯನ್ನು ಸ್ಪಷ್ಟಪಡಿಸಿದೆ ಎಲ್ಲಾ ಪ್ರಮುಖ ಪ್ರಚಲಿತ ವಿಷಯಗಳನ್ನು ಈ ಪಿಡಿಎಫ್ ನಲ್ಲಿ ಇರುವ ರೀತಿ infografic ನಲ್ಲಿ ನಿಮಗೆಲ್ಲ ನೀಡುತ್ತಿದ್ದು ಇನ್ನೂ ಹೆಚ್ಚಿನ ವಿಷಯಗಳನ್ನು ಮುಂದಿನ ದಿನಗಳಲ್ಲಿ ನಿಮಗೆ ನೀಡುತ್ತೇವೆ ಹಾಗಾಗಿ ತಮ್ಮ ಸ್ನೇಹಿತರಿಗೂ ಇದರ ಪರಿಚಯ ಮಾಡಿ ನಮ್ಮನ್ನು ಪ್ರೋತ್ಸಾಹಿಸಿ. joining Link https://whatsapp.com/channel/0029VaVSQf2EwEk4o5VG522d


Coral bleaching ಹವಳಗಳು ಬಿಳಿಚಾಗಲು ಕಾರಣ ಸಾಗರ ತಾಪಮಾನ ಹೆಚ್ಚಳ ಹವಾಮಾನ ಬದಲಾವಣೆಯಿಂದಾಗಿ ಹವಳಗಳೊಂದಿಗೆ ಸಹಜೀವನ ನಡೆಸುತ್ತಿದ್ದ ಝೂಕ್ಸಾಂಥೆಲ್ಲಾ ಆಲ್ಗೆಗಳು ಹವಳಗಳನ್ನು ಬಿಟ್ಟು ಹೋಗುವುದರಿಂದ ಹವಳಗಳು ಬಿಳಿ ಬಣ್ಣಕ್ಕೆ ತಿರುಗುತ್ತದೆ. *ಕರ್ನಾಟಕ ದಲ್ಲಿಯೇ ಪ್ರಥಮ ಬಾರಿಗೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ Infographics ನೋಟ್ಸ್ ದೊರಕಿಸುವ ವಿನೂತನ ಪ್ರಯತ್ನ ಸ್ಪರ್ಧಾ ಚಾಣಕ್ಯ ಚಾನೆಲ್ ನ ಪ್ರಮುಖ ಉದ್ದೇಶ*..... _ಇದೇ ರೀತಿಯ ಹೆಚ್ಚಿನ ನೋಟ್ಸ್ ಬೇಕಿದ್ದಲ್ಲಿ ಈ ಕೂಡಲೇ ಗ್ರೂಪ್ ಗೆ ಜಾಯಿನ್ ಆಗಿ_….. 👇👇👇👇👇 https://whatsapp.com/channel/0029VaVSQf2EwEk4o5VG522d


ಚುನಾವಣೆ ನೀತಿ ಸಂಹಿತೆ ನಿಯಮಗಳಿಗೆ ತಿದ್ದುಪಡಿ ಕರ್ನಾಟಕ ದಲ್ಲಿಯೇ ಪ್ರಥಮ ಬಾರಿಗೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ Infographics ನೋಟ್ಸ್ ದೊರಕಿಸುವ ವಿನೂತನ ಪ್ರಯತ್ನ ಸ್ಪರ್ಧಾ ಚಾಣಕ್ಯ ಚಾನೆಲ್ ನ ಪ್ರಮುಖ ಉದ್ದೇಶ*..... ಇದೇ ರೀತಿಯ ಹೆಚ್ಚಿನ ನೋಟ್ಸ್ ಬೇಕಿದ್ದಲ್ಲಿ ಈ ಕೂಡಲೇ ಜಾಯಿನ್ ಆಗಿ….. https://whatsapp.com/channel/0029VaVSQf2EwEk4o5VG522d


ಕೊಲಿಜಿಯಂ ಸ್ಥಾಪನೆಗೆ ಕಾರಣವಾದ ಪ್ರಕರಣ Third Judges Case (1998) ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರು ಇತರೆ ಹಿರಿಯ ನ್ಯಾಯಾಧೀಶರೊಂದಿಗೆ ನಡೆಸುತ್ತಿದ್ದ ಸಮಾಲೋಚನೆಯೂ ಬಹುಸಂಖ್ಯೆಯಿಂದ ಕೂಡಿರುವ ನ್ಯಾಯಾಧೀಶರೊಂದಿಗೆ ನಡೆಸಬೇಕು.(Plurality of Judges), ಹಾಗಾಗಿ ನ್ಯಾಯಾಧೀಶರು ಮುಖ್ಯ ನ್ಯಾಯಾಧೀಶರಿಗೆ ನೀಡುವ ಸಮಾಲೋಚನೆಯೂ ಸುಪ್ರೀಂ ಕೋರ್ಟ್ ನ 4 ಹಿರಿಯ ನ್ಯಾಯಾಧೀಶರಿಂದ ರಚಿಸಿರುವ ಕೊಲಿಜಿಯಂ ನಿಂದ ಕೂಡಿರಬೇಕು. ಕೊಲಿಜಿಯಂ ನೀಡಿದ ಸಲಹೆಯಲ್ಲಿ ಇಬ್ಬರು ವ್ಯತಿರಿಕ್ತವಾಗಿ ನೀಡಿದರೂ ಮುಖ್ಯ ನ್ಯಾಯಾಧೀಶರು ರಾಷ್ಟ್ರಪತಿಗೆ ತಮ್ಮ ಸಲಹೆಯನ್ನು ನೀಡಬಾರದು ಎಂದು ತೀರ್ಪು ನೀಡಿತು ಇದು ಭಾರತದಲ್ಲಿ ಕೊಲಿಜಿಯಂ ಹುಟ್ಟಿಗೆ ಕಾರಣವಾಯಿತು. https://whatsapp.com/channel/0029VaVSQf2EwEk4o5VG522d


https://drive.google.com/file/d/1btb7YymdlifWzMGJYPVgNGKxpFIT_Htd/view?usp=drivesdk ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಂಬಂಧಿಸಿದಂತೆ ಸ್ವಾತಂತ್ರ್ಯ ಸಂಗ್ರಾಮ ಆರಂಭಗೊಳ್ಳಲು ಕಾರಣ, ಸಂಗ್ರಾಮದ ಆರಂಭ, ಹಾಗೂ ವಿವಿಧ ಪ್ರಾಂತ್ಯಗಳಲ್ಲಿ ನಾಯಕತ್ವ ವಹಿಸಿದ ನಾಯಕರುಗಳು ಹಾಗೂ ಸಂಗ್ರಾಮದ ವಿಫಲತೆಗೆ ಕಾರಣಗಳು ಹಾಗೂ ಸಂಗ್ರಾಮದ ನಂತರ ಬದಲಾವಣೆಗಳನ್ನು ಈ ಒಂದು Short Notes ನಲ್ಲಿ ತಿಳಿಯಬಹುದು. ಇದನ್ನು ಪರೀಕ್ಷೆಯ ಕೊನೆ ಹಂತದ ತಯಾರಿಗೆ ತುಂಬಾ ಉಪಕಾರಿಯಾಗಿದ್ದು ಪುನರ್ಮನನ ಹಾಗೂ ದೀರ್ಘಕಾಲಿಕವಾಗಿ ನೆನಪಿನಲ್ಲಿ ಉಳಿಯಲು ಸಹಾಯವಾಗುವಂತೆ ರಚಿಸಲಾಗಿದೆ. ಮುಂದಿನ ದಿನಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂದಿಸಿದ ಎಲ್ಲಾ ವಿಷಯಗಳ Infographics Study Material ಅನ್ನು ಈ Group ನಲ್ಲಿ ಹಾಕಲಾಗುವುದು. ಈ ನೋಟ್ಸ್ ಅನ್ನು ನಿಮ್ಮ ಎಲ್ಲಾ ಸ್ಪರ್ಧಾ ಮಿತ್ರರಿಗೆ ಹಂಚಿ ಅವರ ಅಭ್ಯಾಸಕ್ಕೆ ಸಹಕರಿಸಿ ಎಂದು ತಮ್ಮಲ್ಲಿ ವಿನಂತಿಸುತ್ತದೆ. ನೀವು ಇನ್ನೂ ಗ್ರೂಪ್ ಗೆ ಸೇರಿಲ್ಲವಾದರೆ ಈ ಕೆಳಗಿನ link ಸಹಾಯದಿಂದ ಈ ಕೂಡಲೇ join ಆಗಿ 👇👇👇👇👇👇 Follow the ಸ್ಪರ್ಧಾ ಚಾಣಕ್ಯ channel on WhatsApp: https://whatsapp.com/channel/0029VaVSQf2EwEk4o5VG522d

🐾Bhitarkanika National Park ವನ್ಯಜೀವಿ ಧಾಮವೂ ಆಗಿದೆ. 🐢ಇಲ್ಲಿನ ಸಮುದ್ರ ಆಮೆ (Olive Ridley) ಧಾಮವು ಇಡೀ ವಿಶ್ವದ ಗಮನ ಸೆಳೆದಿದೆ ಬಿತರ್ಕನಿಕ ರಾಷ್ಟ್ರೀಯ ಉದ್ಯಾನವನದಲ್ಲಿ ಗೂಡುಕಟ್ಟುವ ಪಕ್ಷಿಗಳ ಸಂಖ್ಯೆ ಇತ್ತೀಚಿಗೆ ಹೆಚ್ಚಾಗಿದೆ ಎಂದು ವರದಿಯಾಗಿದೆ. ಭಿತರ್ ಕನ್ನಿಕಾ ರಾಷ್ಟ್ರೀಯ ಉದ್ಯಾನವು ಒಡಿಶಾದ ಕೇಂದ್ರಪಾರ ಜಿಲ್ಲೆಯಲ್ಲಿದೆ. ಇದು ಬ್ರಾಹ್ಮಣಿ, ಬೈತರಾಣಿ ಮತ್ತು ಧಮರಾ ನದಿಗಳಿಂದ ರೂಪುಗೊಂಡ ಡೆಲ್ಟಾಪ್ರದೇಶದಲ್ಲಿದೆ. ಈ ಉದ್ಯಾನವನವು 672 ಚದರ ಕಿ.ಮೀ ವ್ಯಾಪ್ತಿಯನ್ನು ಹೊಂದಿದೆ, ಇದು ಭಾರತದ ಎರಡನೇ ಅತಿದೊಡ್ಡ ಮ್ಯಾಂಗ್ರೋವ್ ಪರಿಸರ ವ್ಯವಸ್ಥೆಯಾಗಿದೆ(ಮೊದಲನೆಯದು ಪಶ್ಚಿಮ ಬಂಗಾಳದ ಸುಂದರಬನ್ ಮ್ಯಾಂಗ್ರೋವ್ ಕಾಡು). ಇದು ಮ್ಯಾಂಗ್ರೋವ್ ಕಾಡುಗಳು, ನದಿಗಳು, ತೊರೆಗಳು ಮತ್ತು ಉಬ್ಬರವಿಳಿತದ ಡೆಲ್ಟಾಗಳನ್ನು ಒಳಗೊಂಡಿದೆ, ಇಲ್ಲಿಉಷ್ಣವಲಯದ ಮತ್ತು ಉಪ ಉಷ್ಣವಲಯದ ಸಸ್ಯವರ್ಗವನ್ನು ಕಾಣಬಹುದು. ಚಿಲ್ಕಾ ಸರೋವರದ ನಂತರ ಒಡಿಶಾದ ಎರಡನೇ ರಾಮ್ಸರ್ ತಾಣ ಬಿತರ್ಕನಿಕ ಉದ್ಯಾನವನವಾಗಿದೆ. ಕರ್ನಾಟಕ ದಲ್ಲಿಯೇ ಪ್ರಥಮ ಬಾರಿಗೆ ಎಲ್ಲಾವಿಷಯಗಳಿಗೆ Infographics ನೋಟ್ಸ್ ದೊರಕಿಸುವ ವಿನೂತನ ಪ್ರಯತ್ನ ಇದೇ ರೀತಿಯ ಹೆಚ್ಚಿನ ನೋಟ್ಸ್ ಬೇಕಿದ್ದಲ್ಲಿ ಈ ಕೂಡಲೇ ಜಾಯಿನ್ ಆಗಿ….. https://whatsapp.com/channel/0029VaVSQf2EwEk4o5VG522d


https://drive.google.com/file/d/1ag6EQRhX89L5wKO1nr087EJqrclJGsbi/view?usp=drivesdk ಪ್ರಾಚೀನ ಭಾರತ ಇತಿಹಾಸ Module-03 ಸಿಂಧೂ ಬಯಲಿನ ನಾಗರಿಕತೆ ಈ ಪಠ್ಯವನ್ನು ಉತ್ತಮ ಕಂಟೆಂಟ್ ನೊಂದಿಗೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ ರೀತಿಯಲ್ಲಿ ತಯಾರಿಸಲಾಗಿರುತ್ತದೆ. ಈ ಪಠ್ಯವು ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳ ಹಿಂದಿನ ಪ್ರಶ್ನೆಗಳನ್ನು ಒಳಗೊಂಡು ತಯಾರಿಸಲಾಗಿರುತ್ತದೆ. ಇದೇ ತರದ ಮಾಹಿತಿಗಾಗಿ ನಿಮ್ಮ ಸ್ನೇಹಿತರ ಈ ಕೆಳಗಿನ ಲಿಂಕ್ ಅನ್ನು ಫಾಲೋ ಮಾಡಿ https://whatsapp.com/channel/0029VaVSQf2EwEk4o5VG522d ತಪ್ಪದೇ ತಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

🚔🚨 *ಪೋಲಿಸ್ ನೇಮಕಾತಿಗೆ* *ಓದಬೇಕಾದ* *ಪುಸ್ತಕಗಳು* 🚨🚔 1) 5-12 ಸರ್ಕಾರಿ ಪುಸ್ತಕಗಳು-( ವಿಜ್ಞಾನ -ಸಮಾಜ ವಿಜ್ಞಾನ) 2) ನೂತನ ಚಾಣಕ್ಯ ಬುಕ್- (GK,ಬಿ.ಡಿ.ಪಾಟೀಲ್) (3)ಮೆಂಟಲ್ ಎಬಿಲಿಟಿ - (ಗುರುರಾಜ್ ಬುಲ್ ಬುಲೆ ಸರ್) 4)ತಿಂಗಳ ಮ್ಯಾಗಜೀನ್--( ಸ್ಪರ್ಧಾ ವಿಜೇತ) (5)ಪಿ.ಸಿ ಮತ್ತು ಪಿ.ಎಸ್.ಐ all questions paper solved book 06) ಚಿಗುರು ಬುಕ್ -(ಬಾಬು ರೆಡ್ಡಿ )