*ಸ್ಪರ್ಧಾ ಚಾಣಕ್ಯ*ಬದುಕು ಬದಲಿಸಿದ ಮಾತು*
*ಸ್ಪರ್ಧಾ ಚಾಣಕ್ಯ*ಬದುಕು ಬದಲಿಸಿದ ಮಾತು*
June 15, 2025 at 04:42 AM
📮ಮಾಹಿತಿ.... *.....ಹಾರ್ಮೋನ್ ಗಳ ವಿಶೇಷತೆ* ..... ⚱ ಜನನದ ಹಾರ್ಮೋನ್ - *ಆಕ್ಸಿಟೋಸಿನ್ ಹಾರ್ಮೋನ್ ...* 🏺 ವ್ಯಕ್ತಿತ್ವದ ಹಾರ್ಮೋನ -  *ಥೈರಾಕ್ಷಿನ್* ... ⚱ ತುರ್ತುಪರಿಸ್ಥಿತಿಯ ಹಾರ್ಮೋನು -  *ಅಡ್ರಿನಲ್ ಗ್ರಂಥಿ ...* *.....ಸಸ್ಯಗಳ ಬೆಳವಣಿಗೆ ವೃದ್ಧಿಸುವ ಹಾರ್ಮೋನುಗಳು.....* 🛡 ಆಕ್ಸಿನ್.. 🛡ಜಿಬ್ಬರೇಲಿನ್.. 🛡ಸೈಟೋಕೈನಿನ.. .....ಸಸ್ಯಗಳ ಬೆಳವಣಿಗೆ ಕುಂಠಿತಗೊಳಿಸುವ ಹಾರ್ಮೋನುಗಳು.... 🛎 *ಅಬ್ಸಿಸಿಕ್ ಆಮ್ಲ*  ಮತ್ತು *ಇಥಿಲೀನ್* .. ...........👱‍♀ 🌱 👱‍♂............
❤️ 😮 🛡️ 3

Comments