*ಸ್ಪರ್ಧಾ ಚಾಣಕ್ಯ*ಬದುಕು ಬದಲಿಸಿದ ಮಾತು*
*ಸ್ಪರ್ಧಾ ಚಾಣಕ್ಯ*ಬದುಕು ಬದಲಿಸಿದ ಮಾತು*
June 17, 2025 at 12:33 AM
✨ಭಾರತ ದೇಶದ ಸಂಪೂರ್ಣ ಮಾಹಿತಿ ಸಂಗ್ರಹ✨  ✍️✍️✍️✍️✍️✍️ (ಒಂದು ಕಡೆಗೆ ಬರೆದಿಟ್ಟು ಕೊಳ್ಳಿ) ✨ಕ್ರಿ.ಪೂ.2005-1500. ಹರಪ್ಪ ನಾಗರಿಕತೆ. ✨ಕ್ರಿ.ಪೂ.1500 ಭಾರತದ ಮೇಲೆ ಆಯ್ರರ ದಾಳಿ. ✨ಕ್ರಿ.ಪೂ.1000 ಕಬ್ಬಿಣದ ಬಳಕೆ ✨ಕ್ರಿ.ಪೂ.1000-500 ವೇದಗಳ ಕಾಲ ✨ಕ್ರಿ.ಪೂ.563-483 ಗೌತಮ ಬುದ್ಧನ ಕಾಲ ✨ಕ್ರಿ.ಪೂ.540-468 ಮಹಾವೀರನ ಕಾಲ ✨ಕ್ರಿ.ಪೂ.542-490 ಹರ್ಯಂಕ ಸಂತತಿ ✨ಕ್ರಿ.ಪೂ.413-362 ಶಿಶುನಾಗ ಸಂತತಿ. ✨ಕ್ರಿ.ಪೂ.362-324 ನಂದ ಸಂತತಿ. ✨ಕ್ರಿ.ಪೂ.327-325 ಭಾರತದ ಮೇಲೆ ಅಲೆಗ್ಜಾಂಡರನ ಧಾಳಿ ✨ಕ್ರಿ.ಪೂ.324-183 ಮೌರ್ಯ ಸಂತತಿ. ✨ಕ್ರಿ.ಪೂ.324-298 ಚಂದ್ರಗುಪ್ತ ಮೌರ್ಯನ ಕಾಲ ✨ಕ್ರಿ.ಪೂ.298-273 ಬಿಂದುಸಾರನ ಕಾಲ. ✨ಕ್ರಿ.ಪೂ.273-232 ಅಶೋಕ ಸಾಮ್ರಾಟನ ಕಾಲ. ✨ಕ್ರಿ.ಪೂ.185-147 ಶುಂಗ ಸಂತತಿ. ✨ಕ್ರಿ.ಪೂ.73-28 ಕಣ್ವರ ಆಳ್ವಿಕೆ. ✨ಕ್ರಿ.ಪೂ.235-ಕ್ರಿ.ಶ.225 ಶಾತವಾಹನರವ ಆಳ್ವಿಕೆಯ ಕಾಲ. ✨ಕ್ರಿ.ಪೂ.155. ಗ್ರೀಕ್ ಮಿನಾಂಡರ್ ನ ಭಾರತದ ಮೇಲಿನ ಧಾಳಿ. ✨ಕ್ರಿ.ಪೂ.58-57 ವಿಕ್ರಮ ಸಂವತ್ಸರ( ವಿಕ್ರಮಾದಿತ್ಯ ನಿಂದ) ✨ಕ್ರಿ.ಶ.78-101 ಕಾನಿಷ್ಕನ ಕಾಲ. ✨ಕ್ರಿ.ಶ.78 ಶಕ ಸಂವತ್ಸರ ✨ಕ್ರಿ.ಶ.320-540 ಗುಪ್ತ ಸಾಮ್ರಜ್ಯ. ✨ಕ್ರಿ.ಶ.335-375 ಸಮುದ್ರಗುಪ್ತನ ಆಳ್ವಿಕೆ. ✨ಕ್ರಿ.ಶ.405-411 ಭಾರತದಲ್ಲಿ ಫಾಹಿಯಾನ. ✨ಕ್ರಿ.ಶ.535-757 ಬದಾಮಿಯ ಚಾಲುಕ್ಯರು. ✨ಕ್ರಿ.ಶ.300-888 ಕಂಚಿಯ ಪಲ್ಲವರು. ✨ಕ್ರಿ.ಶ.606-647 ಕನೌಜಿನ ಹರ್ಷವರ್ಧನನ ಆಳ್ವಿಕೆ. ✨ಕ್ರಿ.ಶ.630-644 ಭಾರತದಲ್ಲಿ ಹೂಯೆನ್ ತ್ಸಾಂಗ್. ✨ಕ್ರಿ.ಶ.757-968 ರಾಷ್ಟ್ರಕೂಟರ ಆಳ್ವಿಕೆ. ✨ಕ್ರಿ.ಶ.814-878 ಅಮೋಘವರ್ಷ ನೃಪತುಂಗ. ✨ಕ್ರಿ.ಶ.712 ಅರಬರು ಸಿಂದ್ ಪ್ರದೇಶವನ್ನು ಆಕ್ರಮಿಸಿದ್ದು. ✨ಕ್ರಿ.ಶ.760-1142 ಬಂಗಾಳದ ಪಾಲರು. ✨ಕ್ರಿ.ಶ.800-1036 ಕನೌಜಿನ ಪ್ರತಿಹಾರರು ✨ಕ್ರಿ.ಶ.916-1203 ಬುಂದೇಲಖಂಡದ ಚಂದೇಲರು. ✨ಕ್ರಿ.ಶ.907-1256 ಚೋಳ ಸಾಮ್ರಾಜ್ಯ. ✨ಕ್ರಿ.ಶ.974-1238 ಗುಜರಾತಿನ ಸೋಲಂಕಿಗಳು. ✨ಕ್ರಿ.ಶ.974-1233 ಮಾಳ್ವದ ಪಾರಮಾರರು. ✨ಕ್ರಿ.ಶ. 1118-1190 ಬಂಗಾಳದ ಸೇನರು. ✨ಕ್ರಿ.ಶ.1000-1027 ಭಾರತದ ಮೇಲೆ ಮೊಹಮದ್ ಘಜ್ನಿಯ ಧಾಳಿಗಳು. ✨ಕ್ರಿ.ಶ.1206-1526 ದೆಹಲಿ ಸುಲ್ತಾನರ ಕಾಲ. ✨ಕ್ರಿ.ಶ.1206-1290 ಗುಲಾಮಿ ಸಂತತಿಯ ಕಾಲ. ✨ಕ್ರಿ.ಶ.1290-1320  ಖಿಲ್ಜಿ ಸಂತತಿ. ✨ಕ್ರಿ.ಶ.1320-1414 ತುಘಲಕ್ ಸಂತತಿ. ✨ಕ್ರಿ.ಶ.1414-1451 ಸೈಯದ್ ಸಂತತಿ. ✨ಕ್ರಿ.ಶ. 1451-1525 ಲೂಧಿ ಸಂತತಿ. ✨ಕ್ರಿ.ಶ.1336-1649 ವಿಜಯನಗರದ ಆಳ್ವಕೆ. ✨ಕ್ರಿ.ಶ.1346-1518 ಬಹುಮನಿ ಸುಲ್ತಾನರ ಕಾಲ. ✨ಕ್ರಿ.ಶ.1510-1530 ಶ್ರೀಕೃಷ್ಣದೇವರಾಯನ ಕಾಲ. ✨ಕ್ರಿ.ಶ.1498 ಭಾರತಕ್ಕೆ ಪೋರ್ಚುಗೀಸರ ವಾಸ್ಕೋಡಿಗಾಮನ ಆಗಮನ. ✨ಕ್ರಿ.ಶ.1526-1857 ಮೊಘಲರ ಆಳ್ವಿಕೆಯ ಕಾಲ. ✨ಕ್ರಿ.ಶ.1627-1680 ಶಿವಾಜಿಯ ಕಾಲ. ✨ಕ್ರಿ.ಶ.1757 ಪ್ಲಾಸಿ ಕದನ. ✨ಕ್ರಿ.ಶ.1764 ಬಕ್ಸಾರ ಕದನ. ✨ಕ್ರಿ.ಶ.1767-1769 ಮೊದಲ ಆಂಗ್ಲೋ-ಮೈಸೂರ ಯುದ್ದ. ✨ಕ್ರಿ.ಶ.1773 ರೆಗ್ಯುಲೇಟಿಂಗ್ ಕಾಯ್ದೆ. ✨ಕ್ರಿ.ಶ.1784 ಪಿಟ್ಸ್ ಇಂಡಿಯಾ ಕಾಯ್ದೆ. ✨ಕ್ರಿ.ಶ.1824-ಕಿತ್ತೂರು ದಂಗೆ. ✨ಕ್ರಿ.ಶ.1857 ಸಿಪಾಯಿ ದಂಗೆ. ✨ಕ್ರಿ.ಶ.1861 ಭಾರತೀಯ ಕೌನ್ಸಿಲ್ ಕಾಯ್ದೆ. ✨ಕ್ರಿ.ಶ.1885 ಭಾರತದ ರಾಷ್ಟ್ರೀಯ ಕಾಂಗ್ರೇಸ್ಸಿನ ಉದಯ. 🔶1905- ಬಂಗಾಳ ವಿಭಜನೆ. 🔶1906-ಮುಸ್ಲಿಂ ಲೀಗ್ ಸ್ಥಾಪನೆ. 🔶1907- ಸೂರತ್ ಅಧಿವೇಶನ/ಸೂರತ್ ಒಡಕು 🔶1909- ಮಿಂಟೋ ಮಾಲ್ರೇ ಸುಧಾರಣೆ. 🔶1911- ಕಲ್ಕತ್ತಾ ಅಧಿವೇಶನ. 🔶1913 -ಗದ್ದಾರ್ ಪಕ್ಷ ಸ್ಥಾಪನೆ. 🔶1915-[ಜನೆವರಿ-9].ಗಾಂಧೀಜಿ ಭಾರತಕ್ಕೆ ಆಗಮನ. 🔶1916 -ಲಕ್ನೋ ಅಧಿವೇಶನ. 🔶1917 -ಚಂಪಾರಣ್ಯ ಸತ್ಯಾಗ್ರಹ 🔶1918 -ಹತ್ತಿ ಗಿರಣಿ ಸತ್ಯಾಗ್ರಹ' 🔶1919 -ರೌಲತ್ ಕಾಯಿದೆ. 🔶1919-[ಏಪ್ರಿಲ್13] ಜಲಿಯನ್ ವಾಲಾಬಾಗ್ ದುರಂತ. 🔶1920 -ಖಿಲಾಪತ್ ಚಳುವಳಿ. 🔶1922 -ಚೌರಾಚೌರಿ ಘಟನೆ. 🔶1923 -ಸ್ವರಾಜ್ ಪಕ್ಷ ಸ್ಥಾಪನೆ. 🔶1927-ಸೈಮನ್ ಆಯೋಗ. 🔶1928- ನೆಹರು ವರದಿ. 🔶1929- ಬಾ‌ಡ್ರೋಲೀ ಸತ್ಯಾಗ್ರಹ. 🔶1930 -ಕಾನೂನ ಭಂಗ ಚಳುವಳಿ. 🔶1930 -1931-1932- ಮೂರು ದುಂಡು ಮೇಜಿನ ಸಮ್ಮೇಳನಗಳು. 🔶1937 -ಪ್ರಾಂತೀಯ ಚುಣಾವಣೆ 🔶1939 -ತ್ರೀಪುರಾ ಬಿಕ್ಕಟ್ಟು. 🔶1940 -ಅಗಷ್ಟ ಕೊಡುಗೆ. 🔶1942 -ಕ್ರಿಪ್ಸ ಆಯೋಗ 🔶1945 -ಸಿಮ್ಲಾ ಸಮ್ಮೇಳನ 🔶1946- ಕ್ಯಾಬಿನೆಟ್ ಆಯೋಗ 🔶1947- ಭಾರತೀಯ ಸ್ವಾತಂತ್ರ್ಯ ಕಾಯಿದೆ. ⭐1956-ಮೈಸೂರು ರಾಜ್ಯ ಅಸ್ತಿತ್ವಕ್ಕೆ... ⭐1973-ಕರ್ನಾಟಕ ಮರುನಾಮಕರಣ ✍🌺🌺🌺🌺🌺🌺🌺🌺🌺🌺🌺 👉🏻 https://whatsapp.com/channel/0029VaVSQf2EwEk4o5VG522d

Comments