
*ಸ್ಪರ್ಧಾ ಚಾಣಕ್ಯ*ಬದುಕು ಬದಲಿಸಿದ ಮಾತು*
June 17, 2025 at 12:39 AM
🔥 ಏಷ್ಯಾ ಖಂಡ 🔥
➡️ ಪ್ರಪಂಚದ ಅತಿ ದೊಡ್ಡ ಖಂಡ 🌍
🌏 ಏಷ್ಯ ಖಂಡದಲ್ಲಿ ಒಟ್ಟು 48 ದೇಶಗಳು
👨👩👧👦 ಅತಿ ಹೆಚ್ಚು ಜನಸಂಖ್ಯೆ ಹೊಂದಿದ ಖಂಡ – ಏಷ್ಯಾ
🌊 ಆಳವಾದ ಸರೋವರ: ಬೈಕಲ್
🏜️ ಅತಿ ದೊಡ್ಡ ಮರುಭೂಮಿ: ಗೋಬಿ
– ಸ್ಥಳ: ಮಂಗೋಲಿಯಾ & ಚೀನಾ
🌊 ಏಷ್ಯಾ ಅತಿ ದೊಡ್ಡ ನದಿ: ಯಾಂಗ್ ಟ್ಜೆ
🏞️ ಅತಿ ಎತ್ತರದ ಆಣೆಕಟ್ಟು: ತೆಹರಿ (ಭಾಗೀರಥಿ ನದಿಗೆ)
⛏️ ಅತಿ ಉದ್ದದ ಆಣೆಕಟ್ಟು: ಹಿರಾಕುಡ್
⚡ ಏಷ್ಯಾದ ಮೊದಲ ಜಲವಿದ್ಯುತ್ ಉತ್ಪಾದನಾ ಕೇಂದ್ರ: ಶಿವನ ಸಮುದ್ರ
🌾 ವಿಪರೀತ ವಾತಾವರಣ:
– ಮಳೆಯ ಅಭಾವ
– ಅಲೆಮಾರಿ ದನಗಾಹಿ ಜನ
– ಸಂಬಂಧಿತ ಪ್ರದೇಶ: ಮಧ್ಯ ಏಷ್ಯಾದ ಸ್ಟೆಪ್ಪೆ
⛰️ ಅತಿ ಎತ್ತರವಾದ ಬಿಂದು: ಮೌಂಟ್ ಎವರೆಸ್ಟ್
🏝️ ಅತಿ ಕೆಳ ಮಟ್ಟದ ಬಿಂದು: ಮೃತ ಸಮುದ್ರ
⚖️ ವೈಪರೀತಗಳ ಖಂಡ ಎಂದೇ ಖ್ಯಾತಿ
🌍 ಚಿಕ್ಕ ದೇಶ: ಮಾಲ್ಡೀವ್ಸ್ (ಕ್ಷೇತ್ರ ಮತ್ತು ಜನಸಂಖ್ಯೆಯಲ್ಲಿ)
Channel ಅನ್ನು ಫಾಲೋ ಮಾಡಿ:
👉 https://whatsapp.com/channel/0029VaVSQf2EwEk4o5VG522d
