*ಸ್ಪರ್ಧಾ ಚಾಣಕ್ಯ*ಬದುಕು ಬದಲಿಸಿದ ಮಾತು*
*ಸ್ಪರ್ಧಾ ಚಾಣಕ್ಯ*ಬದುಕು ಬದಲಿಸಿದ ಮಾತು*
June 17, 2025 at 01:10 AM
📌 ಭಾರತದ ಸಂವಿಧಾನದ ಕೆಲವು ಕಲಂಗಳು ➡️ Article 341-342 - ಪರಿಶಿಷ್ಟ ಜಾತಿ ಮತ್ತು ಪಂಗಡ ➡️ Article 45 - ಸಾರ್ವತ್ರಿಕ ಶಿಕ್ಷಣ ➡️ Article 51 - ಅಂತರಾಷ್ಟ್ರೀಯ ಶಾಂತಿ ಮತ್ತು ಭದ್ರತೆ ಹೆಚ್ಚಿಸುವುದು ➡️ Article 366 - ಆಂಗ್ಲೋ ಇಂಡಿಯನ್ ಬಗ್ಗೆ ವ್ಯಾಖ್ಯಾನ ➡️ Article 368 - ಸಂವಿಧಾನದ ತಿದ್ದುಪಡಿ ➡️ Article 222 - ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ವರ್ಗಾವಣೆ ➡️ Article 280 - ಹಣಕಾಸು ಆಯೋಗದ ರಚನೆ ➡️ Article 155 - ರಾಜ್ಯಪಾಲರ ನೇಮಕ ➡️ Article 352 - ರಾಷ್ಟ್ರೀಯ ತುರ್ತು ಪರಿಸ್ಥಿತಿ ➡️ Article 356 - ರಾಜ್ಯ ತುರ್ತು ಪರಿಸ್ಥಿತಿ ➡️ Article 360 - ಹಣಕಾಸಿನ ತುರ್ತು ಪರಿಸ್ಥಿತಿ ➡️ Article 36–51 - ರಾಜ್ಯ ನಿರ್ದೇಶಕ ತತ್ವಗಳು ➡️ Article 169 - ರಾಜ್ಯ ವಿಧಾನ ಪರಿಷತ್ತು ರದ್ದುಗೊಳಿಸುವ ಅಧಿಕಾರ ಸಂಸತ್ತಿಗಿದೆ ➡️ Article 53 - ರಾಷ್ಟ್ರಪತಿಯವರಿಗೆ ಕೇಂದ್ರ ಕಾರ್ಯಾಂಗ ಅಧಿಕಾರ ➡️ Article 143 - ಸುಪ್ರಿಮ್ ಕೋರ್ಟ್ ಗೆ ಸಲಹಾಧಿಕಾರ ➡️ Article 348 - ಆಂಗ್ಲ ಭಾಷೆಗೆ ರಾಜಕೀಯ ಹಾಗೂ ಕಾನೂನು ಪಟ್ಟ ದೊರೆತದ್ದು ➡️ Article 49 - ರಾಷ್ಟ್ರೀಯ ಸ್ಮಾರಕಗಳ ರಕ್ಷಣೆ ➡️ Article 79 - ಸಂಸತ್ತೆಂದರೆ ರಾಜ್ಯ ಸಭೆ, ಲೊಕಸಭೆ, ರಾಷ್ಟ್ರಪತಿ ➡️ Article 103 - ರಾಷ್ಟ್ರಪತಿ ಅಧಿಕಾರ ಮತ್ತು ಕಾರ್ಯಗಳ ಬಗ್ಗೆ ➡️ Article 36 - ರಾಜ್ಯ ಎಂಬ ಅರ್ಥ ಕೊಡುವ ಕಲಮ್ ➡️ Article 51 - ಅಂತರಾಷ್ಟ್ರೀಯ ಶಾಂತಿ ಮತ್ತು ಭದ್ರತೆ ಹೆಚ್ಚಿಸುವ ಕಲಮ್ ➡️ Article 78 - ರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿಯವರ ಸಂಬಂಧದ ಕುರಿತು ➡️ Article 245–300 - ಕೇಂದ್ರ ರಾಜ್ಯಗಳ ಸಂಬಂಧ ➡️ Article 243 - ಪಂಚಾಯತ್ ರಾಜ್ಯಗಳ ಬಗ್ಗೆ ➡️ Article 315–323 - ಲೋಕಸೇವಾ ಆಯೋಗ ➡️ Article 324–329 - ಚುನಾವಣಾ ಆಯೋಗ ➡️ Article 268–281 - ಕೇಂದ್ರ ಮತ್ತು ರಾಜ್ಯಗಳ ಹಣಕಾಸು ➡️ Article 309–323 - ಸಾರ್ವಜನಿಕ ಸೇವೆ ➡️ Article 370 - ಜಮ್ಮು ಕಾಶ್ಮೀರದ ಬಗ್ಗೆ ➡️ Article 51(a) - ಮೂಲಭೂತ ಕರ್ತವ್ಯ ➡️ Article 54/55 - ರಾಷ್ಟ್ರಪತಿ ಚುನಾವಣೆ ➡️ Article 61 - ರಾಷ್ಟ್ರಪತಿ ಪದಚ್ಯುತಿ ➡️ Article 274 - ರಾಷ್ಟ್ರಪತಿ ಅನುಮತಿ ಇಲ್ಲದೆ ತೆರಿಗೆ ಇನ್ನಿತರ ಮಸೂದೆಯನ್ನು ಪಾರ್ಲಿಮೆಂಟಿನಲ್ಲಿ ಮಂಡಿಸುವಂತಿಲ್ಲ ➡️ Article 72 - ಕ್ಷಮಾದಾನ ನೀಡುವ ಅಧಿಕಾರ ರಾಷ್ಟ್ರಪತಿಗಿದೆ ➡️ Article 75 - ಮಂತ್ರಿಗಳು ರಾಷ್ಟ್ರಪತಿಯವರ ವಿಶ್ವಾಸದ ಮೇರೆಗೆ ಅಧಿಕಾರದಲ್ಲಿರತಕ್ಕದು ➡️ Article 333 - ರಾಜ್ಯಪಾಲರಿಗೆ ಆಂಗ್ಲೋಇಂಡಿಯನ್ನ್ ಸಮುದಾಯಕ್ಕೆ ಸೇರಿದ ಒಬ್ಬ ವ್ಯಕ್ತಿಯನ್ನು ವಿಧಾನ ಸಭೆಗೆ ನಾಮಕರಣ ಮಾಡುವ ಅಧಿಕಾರ ➡️ Article 164- ಮುಖ್ಯಮಂತ್ರಿಗಳ ನೇಮಕ ➡️ Article 171 - ವಿಧಾನ ಪರಿಷತ್ ರಚನೆ ➡️ Article 226 - ರಿಟ್ ಜಾರಿ ➡️ Article 170 - ವಿಧಾನ ಸಭೆಯ ರಚನೆ ➡️ Article 123 - ಸುಗ್ರೀವಾಜ್ಞೆ https://whatsapp.com/channel/0029VaVSQf2EwEk4o5VG522d

Comments