
*ಸ್ಪರ್ಧಾ ಚಾಣಕ್ಯ*ಬದುಕು ಬದಲಿಸಿದ ಮಾತು*
June 17, 2025 at 04:02 PM
https://drive.google.com/drive/folders/1NnYglKMbCiNwF2wehxkVb3TQv_paoeT3
👆👆👆👆👆👆👆👆👆👆👆
*SSC GD EXAM RESULT:*
Staff Selection Commission (SSC) ಯು 39,481 Constable (GD) ಹುದ್ದೆಗಳ ನೇಮಕಾತಿಗೆ 2025 ಫೆಬ್ರವರಿ-04 ರಿಂದ 25 ರ ವರೆಗೆ ನಡೆಸಿದ ಪರೀಕ್ಷೆಯ ಫಲಿತಾಂಶವನ್ನು ಇದೀಗ ಪ್ರಕಟಿಸಿದೆ.!!
(ವಿಶೇಷ ಮಾಹಿತಿ: ಈ CBT ಪರೀಕ್ಷೆಗೆ 25.21 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದರು.!!)