*ಸ್ಪರ್ಧಾ ಚಾಣಕ್ಯ*ಬದುಕು ಬದಲಿಸಿದ ಮಾತು*
*ಸ್ಪರ್ಧಾ ಚಾಣಕ್ಯ*ಬದುಕು ಬದಲಿಸಿದ ಮಾತು*
June 18, 2025 at 01:28 AM
*SSC GD EXAM RESULT:* ✍🏻🗒️✍🏻🗒️✍🏻🗒️✍🏻🗒️✍🏻 *Staff Selection Commission (SSC) ಯು 39,481 Constable (GD) ಹುದ್ದೆಗಳ ನೇಮಕಾತಿಗೆ 2025 ಫೆಬ್ರವರಿ-04 ರಿಂದ 25 ರ ವರೆಗೆ ನಡೆಸಿದ ಪರೀಕ್ಷೆಯ ಫಲಿತಾಂಶವನ್ನು ಇದೀಗ ಪ್ರಕಟಿಸಿದೆ.!!* *(ವಿಶೇಷ ಮಾಹಿತಿ: ಈ CBT ಪರೀಕ್ಷೆಗೆ 25.21 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದರು.!!)* 💐🍁💐🍁💐🍁💐🍁💐💐

Comments