Investment Education by Amar
May 29, 2025 at 01:53 PM
🏆ಅಂದಾಜಿನ ಪ್ರಾಕಾರ ಭಾರತದ ಮನೆಗಳಲ್ಲಿ ಸಂಗ್ರಹ ಆಗಿರುವ ಚಿನ್ನ ಪ್ರಪಂಚದ 10 ದೊಡ್ಡ ದೇಶಗಳಲ್ಲಿ ಸರ್ಕಾರಗಳ ಬಳಿ ಇರುವ ಚಿನ್ನಕ್ಕಿಂತಲೂ ಹೆಚ್ಚಿಗೆಯೇ ಇದೆ.
🥇ಹಳೇ ಕಾಲದಲ್ಲಿ ಅನೇಕ ಹೆಂಗಸರಿಗೆ ವಿದ್ಯಾಭ್ಯಾಸ ಇರಲಿಲ್ಲ, ಹೂಡಿಕೆ ಉಳಿತಾಯ ಅನ್ನುವ ಕಲಿಕೆಯೂ ಇರಲಿಲ್ಲ ಆದರೆ ಚಿನ್ನವನ್ನು ಜೋಪಾನ ಮಾಡುವ ಜಾಣ್ಮೆ ಇತ್ತು.
🎯ಇಂದಿಗೂ ಪ್ರಪಂಚದಲ್ಲಿ ಚಿನ್ನಕ್ಕೆ ಅತಿ ಹೆಚ್ಚು ಬೆಲೆ ಇದೆ. ಸ್ಟಾಕ್ ಮಾರುಕಟ್ಟೆಯಲ್ಲಿ ಭಯ ಇದ್ದಾಗ ಚಿನ್ನದ ಬೆಲೆ ಏರುತ್ತದೆ, ದಿನನಿತ್ಯದ ಬಳಕೆಗೆ ಚಿನ್ನದ utility ಇದೆ, ಕಷ್ಟಕಾಲದಲ್ಲಿ ಚಿನ್ನವನ್ನು ಗಿರವಿ ಇಟ್ಟು ಅಥವಾ ಮಾರಿ ಹಣ ಪಡೆಯಬಹುದು.
👩🍼ಭಾರತದ ತಾಯಂದಿರ ಮುಂದಾಲೋಚನೆಗೆ ದೊಡ್ಡ ನಮಸ್ಕಾರ.
💹ಹೂಡಿಕೆಯಲ್ಲಿ ಒಂದಷ್ಟು ಭಾಗ ಚಿನ್ನದಲ್ಲಿ ಮಾಡುವುದು ಒಳ್ಳೆಯದು. ನನ್ನ ನಡೆ ಮತ್ತು ನಿಲುವೂ ಇದೇ ಆಗಿದೆ.
❤️
👍
👏
14