Investment Education by Amar
Investment Education by Amar
June 5, 2025 at 08:29 AM
🎯ಕಳೆದ 6 ತಿಂಗಳುಗಳಲ್ಲಿ ನಿಫ್ಟಿ 50 ಯಾವುದೇ ಲಾಭ ಕೊಟ್ಟಿಲ್ಲ. 💹ಈ ಸಮಯದಲ್ಲಿ ಭಾರತದ 2025-26 ಆರ್ಥಿಕ ವರ್ಷದ ಬಜೆಟ್ ಬಂದಿತು ,ಟ್ರಂಪ್ ಸುಂಕ ನೀತಿಯ ಸಮಸ್ಯೆಗಳು ಬಂದವು, ಪಾಕಿಸ್ತಾನ ಭಾರತದ ಮೇಲೆ ಉಗ್ರ ಧಾಳಿ ಮಾಡಿತು. ❇️ಇದೆಲ್ಲದರ ಮಧ್ಯೆ ಭಾರತದ ಮಾರುಕಟ್ಟೆ ಉತ್ತಮ ಚೇತರಿಕೆ ಕಂಡಿದೆ ಅಂತಲೇ ಹೇಳಬಹುದು. 🔆SIP ನಲ್ಲಿರುವುದು ಉತ್ತಮ.
Image from Investment Education by Amar: 🎯ಕಳೆದ 6 ತಿಂಗಳುಗಳಲ್ಲಿ ನಿಫ್ಟಿ 50 ಯಾವುದೇ ಲಾಭ ಕೊಟ್ಟಿಲ್ಲ.  💹ಈ ಸಮಯದಲ್ಲಿ ಭಾ...
👍 ❤️ 11

Comments