Investment Education by Amar
Investment Education by Amar
June 6, 2025 at 09:08 AM
💹ಭಾರತೀಯ ರಿಸರ್ವ್ ಬ್ಯಾಂಕ್ ಮತ್ತೆ ಬಡ್ಡಿದರ ಇಳಿಸಿದೆ. ನಾವು ಪಡೆಯುವ ಸಾಲಗಳು 0.5% ಕಡಿಮೆ ಆಗಲಿವೆ ಅನ್ನುವುದು ಒಳ್ಳೆಯ ವಿಚಾರ. ❇️ಆದರೆ ಬ್ಯಾಂಕಿನಲ್ಲಿ ಹಣ ಡೆಪಾಸಿಟ್ ಇಡುವವರ ಲಾಭದಲ್ಲಿಯೂ 0.5% ಇಳಿಕೆ ಆಗುತ್ತದೆ. ಬಡ್ಡಿ ದರ ಇಳಿಯುತ್ತಾ ಇರುವಾಗ ಡೆಪಾಸಿಟ್ ಇಡುವುದು ಸೂಕ್ತವಲ್ಲ. 🎯ಕಂಪನಿಗಳ ಬೆಳವಣಿಗೆಗೆ ಬಡ್ಡಿದರ ಇಳಿಕೆ ಒಳ್ಳೆಯದು
Image from Investment Education by Amar: 💹ಭಾರತೀಯ ರಿಸರ್ವ್ ಬ್ಯಾಂಕ್ ಮತ್ತೆ ಬಡ್ಡಿದರ ಇಳಿಸಿದೆ. ನಾವು ಪಡೆಯುವ ಸಾಲಗಳು 0.5...
👍 ❤️ 10

Comments