
Investment Education by Amar
June 13, 2025 at 03:41 PM
🎯ಒಂದು ಕಡೆ ಮೇ 2025 ರಲ್ಲಿ ಮ್ಯುಚುಯಲ್ ಫಂಡ್ SIP ಮೂಲಕ ಬಂದ ಒಳಹರಿವು 26688 ಕೋಟಿ ರೂಪಾಯಿಗಳು. ಸಾರ್ವಕಾಲಿಕ ಹೆಚ್ಚು SIP ಮೊತ್ತವಿದು.
💹ಆದರೆ ಮತ್ತೊಂದೆಡೆ ಮ್ಯುಚುಯಲ್ ಫಂಡ್ಗಳಲ್ಲಿ ಬರುವ ಒಳಹರಿವಿನಲ್ಲಿ ಮಾರಾಟವಾದ ಹಣವನ್ನು ಹೊರಗೆ ತೆಗೆದರೆ ಅತ್ಯಂತ ಕಡಿಮೆ Net Inflow ಅನ್ನುವ ಮಾಹಿತಿಯೂ ಇದೆ. 19013 ಕೋಟಿಗಳು ಒಟ್ಟಾರೆ ಲೆಕ್ಕಕ್ಕೆ ಇರುವ ಹಣ.
💰SIP ಹೂಡಿಕೆದಾರರು ಸಾಮಾನ್ಯವಾಗಿ longterm ಹೂಡಿಕೆದಾರರು. SIP ಮಾಡುವವರು ಹೆದರಿ SIP ನಿಲ್ಲಿಸಬಹುದೇ ಹೊರತು ಮಾರುವುದು ಕಡಿಮೆ ಅನಿಸುತ್ತದೆ.
💡ಮಾರಿರುವವರು ಬಹುತೇಕರು ಹೊಸ ಹೂಡಿಕೆದಾರರು ಇರಬಹುದು. ಮಾರುಕಟ್ಟೆ ಒಂದೇ ರಭಸದಲ್ಲಿ ಲಾಭ ಕೊಡಲು ಸಾಧ್ಯವಿಲ್ಲ. ತಾಳ್ಮೆಯಿಂದ ಕಾಯಬೇಕು.

👍
4