
Public TV
June 16, 2025 at 05:55 AM
ಸೌದಿ ಏರ್‌ಲೈನ್ಸ್ ವಿಮಾನದಲ್ಲಿ ತಾಂತ್ರಿಕ ದೋಷ - ಟೈಯರ್‌ನಿಂದ ಚಿಮ್ಮಿದ ಬೆಂಕಿ ಕಿಡಿ, ಲಕ್ನೋದಲ್ಲಿ ತಪ್ಪಿದ ದುರಂತ
- ಹಜ್ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ವಿಮಾನ ತುರ್ತು ಭೂಸ್ಪರ್ಶ
- ಸ್ವಲ್ಪ ಮಿಸ್ಸಾಗಿದ್ರೂ ಏರ್ ಇಂಡಿಯಾ ರೀತಿ ಮತ್ತೊಂದು ದುರಂತ https://publictv.in/hajj-flight-faces-wheel-glitch-at-lucknow-airport-sparks-smoke-erupt-during-landing-video/