
Siddaramaiah
May 22, 2025 at 04:26 AM
ಅಸ್ಪೃಶ್ಯತೆ, ಅಂಧಶ್ರದ್ಧೆ, ಸ್ತ್ರೀ ಶೋಷಣೆ, ಅಸಮಾನತೆಗಳಿಂದ ದೇಶದ ಬಹುಸಂಖ್ಯಾತ ಜನರು ನಲುಗಿ ಹೋಗಿದ್ದ ಕಾಲದಲ್ಲಿ ಬ್ರಹ್ಮಸಮಾಜದ ಮೂಲಕ ನೊಂದವರ ಬದುಕಿಗೆ ಭರವಸೆಯ ಬೆಳಕಾಗಿ ಕಂಡವರು ರಾಜಾರಾಂ ಮೋಹನ್ ರಾಯ್ ಅವರು. ಶಿಕ್ಷಣ, ಪತ್ರಿಕೋದ್ಯಮ, ಚಳವಳಿ ಹೀಗೆ ಎಲ್ಲಾ ರಂಗಗಳಲ್ಲಿಯೂ ತೊಡಗಿಸಿಕೊಂಡು ಜನಜಾಗೃತಿ ಮೂಡಿಸಿದ ಅವರ ಬದುಕು ಆದರಣೀಯವಾದುದ್ದು.
ಸಮಾಜ ಪರಿವರ್ತನೆಗಾಗಿ ನಿಸ್ವಾರ್ಥ ದುಡಿದ ಮಹಾನ್ ಚೇತನಕ್ಕೆ ಜನ್ಮದಿನದ ನಮನಗಳು.

🙏
❤️
👍
😂
😢
😮
118