Siddaramaiah
                                
                                    
                                        
                                    
                                
                            
                            
                    
                                
                                
                                May 27, 2025 at 04:36 AM
                               
                            
                        
                            ದೇಶದ ಸ್ವಾತಂತ್ರ್ಯ ಹೋರಾಟದಿಂದ ಮೊದಲುಗೊಂಡು ಭಾರತವನ್ನು ಜಾತ್ಯತೀತ, ಸಮಾಜವಾದಿ, ಪ್ರಜಾಪ್ರಭುತ್ವ ರಾಷ್ಡ್ರವಾಗಿ ರೂಪಿಸುವಲ್ಲಿ ಪಂಡಿತ್ ಜವಾಹರಲಾಲ್ ನೆಹರೂ ಅವರ ಕೊಡುಗೆ ಅನನ್ಯ. 
ಆಗಷ್ಟೇ ಸ್ವಾತಂತ್ರ್ಯ ಪಡೆದು ಅನಕ್ಷರತೆ, ಧಾರ್ಮಿಕ ವೈಷಮ್ಯ, ಸಾಮಾಜಿಕ ಅಸಮಾನತೆ, ಬಡತನಗಳಿಂದ ನರಳುತ್ತಿದ್ದ ಭಾರತವನ್ನು ಪ್ರಗತಿಯ ಹಾದಿಯಲ್ಲಿ ಅವರು ಮುನ್ನಡೆಸಿದ ಪರಿ ಪ್ರತಿಯೊಬ್ಬ ಭಾರತೀಯನಿಗೂ ಸ್ಪೂರ್ತಿ. 
ನೆಹರೂರವರ ಪುಣ್ಯಸ್ಮರಣೆಯ ಈ ದಿನ ಅವರ ಜೀವನಾದರ್ಶಗಳನ್ನು ಗೌರವದಿಂದ ಸ್ಮರಿಸಿ, ನಮಿಸೋಣ.  
#jawaharlalnehru
                        
                    
                    
                    
                        
                        
                                    
                                        
                                            ❤️
                                        
                                    
                                        
                                            🙏
                                        
                                    
                                        
                                            👍
                                        
                                    
                                        
                                            😢
                                        
                                    
                                        
                                            😮
                                        
                                    
                                        
                                            😂
                                        
                                    
                                    
                                        148