Siddaramaiah
                                
                                    
                                        
                                    
                                
                            
                            
                    
                                
                                
                                June 18, 2025 at 05:37 AM
                               
                            
                        
                            ಬ್ರಿಟೀಷರ ವಸಾಹತುಶಾಹಿ, ಸರ್ವಾಧಿಕಾರಿ ಆಡಳಿತಕ್ಕೆ ಪ್ರತಿರೋಧ ಒಡ್ಡಿ, ದೇಶವಾಸಿಗಳಲ್ಲಿ ಸ್ವತಂತ್ರ ಭಾರತದ ಕನಸು ಬಿತ್ತಿದ ವೀರ ಮಹಿಳೆ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅವರ ಶೌರ್ಯ, ಸಾಹಸ, ಬಲಿದಾನ ಚಿರಸ್ಮರಣೀಯವಾದುದ್ದು.
ರಾಣಿ ಲಕ್ಷ್ಮೀಬಾಯಿ ಅವರ ಪುಣ್ಯಸ್ಮರಣೆಯಂದು ಅವರಿಗೆ ನನ್ನ ಗೌರವ ನಮನಗಳನ್ನು ಅರ್ಪಿಸುತ್ತೇನೆ.
                        
                    
                    
                    
                        
                        
                                    
                                        
                                            🙏
                                        
                                    
                                        
                                            ❤️
                                        
                                    
                                        
                                            👍
                                        
                                    
                                        
                                            😮
                                        
                                    
                                        
                                            😢
                                        
                                    
                                    
                                        62