Karnataka Film Chamber Of Commerce
Karnataka Film Chamber Of Commerce
May 28, 2025 at 05:25 AM
ರಾಷ್ಟ್ರಪತಿಗಳಾದ ದ್ರೌಪದಿ ಮರ್ಮು ರವರಿಂದ ಪದ್ಮಭೂಷಣ ಪ್ರಶಸ್ತಿಯನ್ನು ಪಡೆದ ಶ್ರೀ ಅನಂತನಾಗ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು! ನಿಮ್ಮ ಕಲಾತ್ಮಕತೆ, ನಿಷ್ಠೆ ಮತ್ತು ದೀರ್ಘಕಾಲದ ಸೇವೆಗೆ ಈ ಗೌರವ ಪ್ರಶಸ್ತಿ ಸಾಕ್ಷಿಯಾಗಿದೆ. ಕನ್ನಡ ನಾಡು-ನುಡಿ ಮತ್ತು ಭಾರತೀಯ ಚಿತ್ರರಂಗಕ್ಕೆ ನೀಡಿದ ನಿಮ್ಮ ಅಮೂಲ್ಯ ಕೊಡುಗೆ ಅನನ್ಯವಾಗಿದೆ. -ಅಧ್ಯಕ್ಷರು ಹಾಗು ಪದಾಧಿಕಾರಿಗಳು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ.
Image from Karnataka Film Chamber Of Commerce : ರಾಷ್ಟ್ರಪತಿಗಳಾದ ದ್ರೌಪದಿ ಮರ್ಮು ರವರಿಂದ ಪದ್ಮಭೂಷಣ ಪ್ರಶಸ್ತಿಯನ್ನು ಪಡೆದ ಶ್ರೀ ಅ...
👍 1

Comments