
Karnataka Film Chamber Of Commerce
June 15, 2025 at 04:08 AM
ನವೀನ ರೆಡ್ಡಿ ನಿರ್ದೇಶನದ, ಆರ್ ಕೇಶವ (ದೇವಸಂದ್ರ) ನಿರ್ಮಾಣದ, ವಿನೋದ್ ಪ್ರಭಾಕರ್, ಸೋನಲ್ ಮೊಂತೇರೊ, ಶ್ರೀ ನಾಗರ ಕಿಟ್ಟಿ, ಮಾಲಾಶ್ರೀ, ಶ್ರುತಿ, ಅಚ್ಯುತ್ ಕುಮಾರ್, ಜಿರಳೆ ಸುಧೀರ್, ಮೈಕೋ ನಾಗರಾಜ್, ಚೈತ್ರ, ಬಲರಾಜವಾಡಿ, ಮುನಿ ರಾಜು ಮುಂತಾದವರು ನಟಿಸಿರುವ ಮಾದೇವ ಸಿನಿಮಾ ತಂಡ ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಮಲ್ಟಿಪ್ಲೆಕ್ಸ್ ಸಮಸ್ಯೆಯಿಂದಾಗಿ ದೂರು ಕೊಡಲು ಮುಂದಾಗಿದ್ದಾರೆ.
https://youtu.be/1ygcK4Dt6hs?si=tcc9qwij_nllZkxM