K SHIVANAGOUDA NAYAKA

K SHIVANAGOUDA NAYAKA

2.6K subscribers

Verified Channel
K SHIVANAGOUDA NAYAKA
K SHIVANAGOUDA NAYAKA
June 4, 2025 at 02:15 PM
ಕಡದಿನ್ನಿ ಗ್ರಾಮದ ಯುವಕರು ಒಂದು ವಾರದಿಂದ ಆಯೋಜಿಸಿದ್ದ, ಕೆ.ಪಿ.ಎಲ್ (ಕಡದಿನ್ನಿ ಪ್ರೀಮಿಯರ್ ಲೀಗ್ ) ಕ್ರಿಕೆಟ್ ಟೂರ್ನಮೆಂಟ್ ಫೈನಲ್ ಹಂತಕ್ಕೆ ತಲುಪಿದ ಸಮಯದಲ್ಲಿ ಮಳೆ ಬಂದ ಕಾರಣ, ಕಡದಿನ್ನಿ ಗ್ರಾಮದ ಮೈದನ ಒದ್ದೆಯಾದ ಕಾರಣ ಫೈನಲ್ ಪಂದ್ಯವನ್ನು ಇಂದು ಜಾಲಾಪುರ ಕ್ಯಾಂಪ್ ನಲ್ಲಿ ಅಯೋಜನೆ ಮಾಡಲಾಗಿದ್ದು, ಗೆದ್ದ ಪಂದ್ಯಗಳಿಗೆ *ಪ್ರಥಮ ಬಹುಮಾನವನ್ನು ಕೆ.ಎಸ್.ಎನ್ ಸಾಮಾಜಿಕ ಸೇವಾ ಸಮಿತಿ ವತಿಯಿಂದ ಪ್ರಥಮ ಬಹುಮಾನವಾಗಿ 10,000/-ರೂ ನೀಡಲಾಯಿತು.* ಈ ಸಂಧರ್ಭದಲ್ಲಿ ಮಲ್ಲಿಕಾರ್ಜುನ ಜಕ್ಕಲದಿನ್ನಿ ರಘವೇಂದ್ರ ಖಾಜನಗೌಡ್ರು ಮೌಲಸಾಬ್ ಗಣದಿನ್ನಿ ವೆಂಕಟೇಶ ಜಾಲಾಪುರ ಕ್ಯಾಂಪ್ ಶರತ್ ಚಂದ್ರ ಈರಣ್ಣ ಕುಂಬರ್ ರವಿ ನಾಯಕ್ ಮುಸ್ತಫ ABD ಅನಿಲ್ ಜಕ್ಕಲದಿನ್ನಿ ಉಪಸ್ಥಿತರಿದರು
Image from K SHIVANAGOUDA NAYAKA: ಕಡದಿನ್ನಿ ಗ್ರಾಮದ ಯುವಕರು ಒಂದು ವಾರದಿಂದ ಆಯೋಜಿಸಿದ್ದ, ಕೆ.ಪಿ.ಎಲ್ (ಕಡದಿನ್ನಿ ಪ್...
👍 🙏 3

Comments