
K SHIVANAGOUDA NAYAKA
June 4, 2025 at 03:47 PM
ಇಂದು ಅರಕೇರ ತಾಲೂಕಿನ ಕ್ಯಾದಿಗೆರ ಗ್ರಾಮದಲ್ಲಿ ಜರುಗಿದ *ಪವರ್ ಕುಟುಂಬದವರ ಆರತಕ್ಷತೆ* ಕಾರ್ಯಕ್ರಮದಲ್ಲಿ ಭಾಗವಹಿಸಿ ನೂತನ ವಧು-ವರರಿಗೆ ಶುಭಕೋರಲಾಯಿತು.
ಈ ಸಂದರ್ಭದಲ್ಲಿ ವಾಸುದೇವ್ ನಾಯಕ ಮರಡಿ, ಬಾಸು ಸೇರಿದಂತೆ ಪವರ್ ಕುಟುಂಬದವರು ಉಪಸ್ಥಿತರಿದ್ದರು.

🙏
❤️
5