HD Kumaraswamy
HD Kumaraswamy
June 14, 2025 at 04:37 AM
ರಕ್ತದಾನ ಎಂದರೆ ಇನ್ನೊಂದು ಜೀವವನ್ನು ಉಳಿಸುವುದು, ಮತ್ತೊಂದು ದೇಹಕ್ಕೆ ಉಸಿರು ತುಂಬುವುದು. ಇದು ಅತ್ಯಂತ ಶ್ರೇಷ್ಠ ಕಾರ್ಯ. ಎಲ್ಲರೂ ರಕ್ತದಾನ ಮಾಡೋಣ. ಆರೋಗ್ಯವಂತ ಹಾಗೂ ಮಾನವೀಯ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸೋಣ. ರಕ್ತದಾನ ಮಹಾದಾನ ಎಂಬುದನ್ನು ನಾವು ಮರೆಯಬಾರದು 🙏 #worldblooddonorday2025
Image from HD Kumaraswamy: ರಕ್ತದಾನ ಎಂದರೆ ಇನ್ನೊಂದು ಜೀವವನ್ನು ಉಳಿಸುವುದು, ಮತ್ತೊಂದು ದೇಹಕ್ಕೆ ಉಸಿರು ತುಂಬ...
🙏 ❤️ 14

Comments