HD Kumaraswamy
June 16, 2025 at 01:54 PM
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುವುದು ಶತಃಸಿದ್ಧ. #ಜನರೊಂದಿಗೆಜನತಾದಳ ಸದಾ ಇರುತ್ತದೆ ಹಾಗೂ ಅವರ ಆಶೋತ್ತರ ಈಡೇರಿಕೆಗಾಗಿ ಕೆಲಸ ಮಾಡುತ್ತದೆ. ಯುವ @JanataDal_S ರಾಜ್ಯಾಧ್ಯಕ್ಷ @Nikhil_Kumar_k ಅವರ ರಾಜ್ಯ ಪ್ರವಾಸಕ್ಕೆ, ಮಿಸ್ ಕಾಲ್ ಸದಸ್ಯತ್ವ ಅಭಿಯಾನಕ್ಕೆ ಮುಖಂಡರು, ಕಾರ್ಯಕರ್ತರಾದಿಯಾಗಿ ನಾವೆಲ್ಲರೂ ಹೆಗಲು ಕೊಡೋಣ.
ಧನ್ಯವಾದ #ಸಂಯುಕ್ತಕರ್ನಾಟಕ
🙏
3