HD Kumaraswamy
HD Kumaraswamy
June 16, 2025 at 01:55 PM
ಕಲ್ಯಾಣ ಕರ್ನಾಟಕ ಭಾಗಕ್ಕೆ ಈವರೆಗೂ ಎಷ್ಟು ಅನುದಾನ ಕೊಡಲಾಗಿದೆ? ಎಷ್ಟು ಅಭಿವೃದ್ಧಿ ಆಗಿದೆ? ಜನರಿಗೆಷ್ಟು ಅನುಕೂಲವಾಗಿದೆ? ಜನರ ಮುಂದೆ ರಾಜ್ಯ @INCKarnataka ಸರ್ಕಾರ ಲೆಕ್ಕ ಇಡಬೇಕು. ಈ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂಬುದು ನನ್ನ ಆಗ್ರಹ #ಜನರೊಂದಿಗೆಜನತಾದಳ @JanataDal_S
❤️ 🙏 6

Comments